Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Monday, 23 January 2012

ದೂರು!


2 comments:

  1. ದೂರು!
    ಪ್ರಿಯೆ ನೀ ನನಗೆ ನೀಡುವ ಮುತ್ತುಗಳನೆಲ್ಲ
    ನಿನ್ನ ದೂರವಾಣಿಯೇ ಸ್ವಿಕರಿಸಿ
    ನನಗೆ ಸದ್ದನ್ನು ಮಾತ್ರ ಕಳಿಹಿಸುತ್ತಿದೆ!
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರು ದಿನಾಂಕ 23/01/2012

    ReplyDelete