Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Monday, 9 January 2012

ಮೆರವಣಿಗೆ!


5 comments:

  1. ನಿನ್ನ ನೆನಪುಗಳ ಮೆರವಣಿಗೆ
    ನನ್ನ ಈ ಬರವಣಿಗೆ.
    ನಿನಗಾಗಿ ತಂದಿರುವೆ
    ಪದಗಳ ಬೀಸಣಿಗೆ
    ಒಮ್ಮೆ ಓದಿನೋಡು
    ತಂಗಾಳಿ ಬೀಸಿದ
    ಅನುಭವವಾಗುವುದು ನಿನಗೆ!
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 20-12-2010
    http://kannadahanigalu.com/hani?type=view&category=poems&id=7325&poems=gRmRL8Hg&title=%E0%B2%AC%E0%B2%B0%E0%B2%B5%E0%B2%A3%E0%B2%BF%E0%B2%97%E0%B3%86

    ReplyDelete
  2. soooo sweeeet n cute d lynes r......vry nice yah....perx...:)

    ReplyDelete
  3. Thnku so much chimmee :)
    ಮನಸ್ಸಿನಲ್ಲಿ ಪ್ರತಿಕ್ಷಣ ಒಂದಲ್ಲ ಒಂದು ನೆನಪುಗಳ ಪಯಣ
    ಆ ನೆನಪುಗಳು ಬರುವ ಕ್ಷಣ ನಗು ಮತ್ತು ಕಣ್ಣೀರ ಮಿಲನ !
    ಎಲ್ಲರಾ ಆಸೆ ಎಂದಾದರೂ ಮತ್ತೆ ಬರಬಾರದೇ ಆ ಸುಂದರ ದಿನ
    ಎಲ್ಲವೂ ವಿಧಿ ಬರೆದ ಸುಂದರ ಲೇಖನ
    ಪ್ರೀತಿಯೋಬ್ಬರ ಜೀವನವೂ ಸಹ ಆ ನೆನಪುಗಳೆಂಬ
    ಕವನಗಳು ತುಂಬಿದ ಕವನ ಸಂಕಲನ !
    -ಪ್ರಕಾಶ್ ಶ್ರೀನಿವಾಸ್

    ReplyDelete
  4. hmmm nijavada maathu ....nimma kavanada NUDIGALALLI!!...:)

    ReplyDelete
  5. :)
    ಧನ್ಯವಾದಗಳು ಮನಸ್ಸೇ ಅಷ್ಟೇ ಸಾವಿರಾರು ನೆನಪುಗಳ ಸಂತೆ
    ಅಲ್ಲಿ ಬರುವ ಒಂದೊಂದು ಪದವೂ ಕವಿತೆ :):)

    ReplyDelete