Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 13 January 2012

ನನ್ನ ಪ್ರೀತಿ!


7 comments:

  1. ಇಂದು
    ನನ್ನ ಸಮಾಧಿಯಲ್ಲಿ ಬಂದು
    ಅವಳು ಒಂದು ಗುಲಾಬಿಯನ್ನು
    ಇಟ್ಟಿದ್ದಾಳೆ!
    ಅಂದು
    ನನ್ನ ಕೈಯಲ್ಲಿ ಇಟ್ಟಿದ್ದರೆ
    ಮಣ್ಣಿಗೆ ಕೊಟ್ಟ ಜೀವವನ್ನು
    ಅವಳ ಮನಸ್ಸಿಗೆ ಕೊಡುತ್ತಿದ್ದೆ !
    by ಪ್ರಕಾಶ್ ಶ್ರೀನಿವಾಸ್
    ಇದನ್ನು ಬರೆದಿರುವ ದಿನಾಂಕ 12-1-2012

    ReplyDelete
  2. ಇಂದಿಗೂ ಅಂದಿಗೂ
    ಎಂದೆಂದಿಗೂ
    ಆ ಗುಲಾಬಿಯು ನಿನಗಾಗಿ
    ಅವಳ ಪ್ರೀತಿಯ ಬದಲಿಗೆ
    ಗುಲಾಬಿಯ ನೀ ಹಿಡಿದು ನಿಲ್ಲು
    ನಿನಗಾಗಿ ಹತ್ತಾರು ಚೆಲುವೆಯರ ಸಾಲು ಸಾಲು ... :)

    ನಿಮ್ಮ ಚೆಲುವಾದ ಕವನದ ಸಾಲುಗಳ
    ನೆನಪಿಗಾಗಿ ಈ ಸಾಲುಗಳು.. :)

    ReplyDelete
  3. ನಿಮ್ಮ ಸಾಲುಗಳು ಚಂದ ಸರ್ :)
    ಧನ್ಯವಾದಗಳು :)
    ನಿಮ್ಮ ಸ್ಪೂರ್ತಿಯ ಮಾತು ನನಗೆ ಸದಾ ಬೇಕು :)

    ReplyDelete
  4. ninna kavanake saati illa kano ....

    ANDHU
    GULABI KODOLLU TAADA MADIDHA KARANA.

    BITTU HODHE HELADHE KELADHE..

    INDHU
    BADHUKIDHARU SHAVADHANTHE IRUVE.

    NAA MADIDHA SANNA THAPIGE NEE NIDIDHE KONEVAREGU SHIKSHE......

    ReplyDelete
  5. ತುಂಬಾ ಧನ್ಯವಾದಗಳು ಅಂಜು ಎಲ್ಲಾ ನಿನ್ನ ಮಾತಿನ ಸ್ಪೂರ್ತಿಯೇ ಕಾರಣ :)
    ನಿನ್ನ ಸಾಲುಗಳು ಸಹ ನಿಜಕ್ಕೂ ತುಂಬಾ ಚೆನ್ನಾಗಿದೆ
    ನನಗೆ ತುಂಬಾ ಇಷ್ಟವಾಯಿತು ಒಂದು ಹುಡುಗಿಯ ಮನದಾಳದ ಮಾತುಗಳು ಅದು !!!

    ReplyDelete