Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday, 4 January 2012

ಪ್ರೀತಿ ಬೆಳೆಯುತ್ತಿದೆ !


1 comment:

  1. ಪ್ರಿಯೆ!
    ನಿನ್ನ ನಗುವಿನ ಕ್ಷಣಗಳನ್ನು !
    ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
    ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ,
    ಆ ಕಣ್ಣೀರಿನ ಹನಿಗಳಿಂದ
    ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ
    ಬೆಳೆಯುತಿದೆ !
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 3-1-2012
    http://www.facebook.com/photo.php?fbid=317909414909249&set=a.294154013951456.73782.208120069221518&type=1&theater&notif_t=like

    ReplyDelete