ಅದೊಂದು ಸಂಜೆಯ ವೇಳೆ ಮೋಡ ಕವಿದಿದೆ ಮಳೆ ಬರುವ ಸಮಯ ಶುರುವಾಯಿತು ತುಂತುರು ಹನಿಗಳ ಚಿಲಿಪಿಲಿ ! ಮರದಡಿಯಲ್ಲಿ ನಾ ನಿಂತೆ
ಮಳೆ ಬರುವ ಸಮಯದಲ್ಲಿ ಯಾವ ಹೂವು ಸಹ ಛತ್ರಿ ಹಿಡಿಯಲಿಲ್ಲ ಆದರೆ ಛತ್ರಿ ಹಿಡಿದು ನೀ ಬರುತ್ತಿದ್ದಲ್ಲ ! ಯಾರು ನೀ ದೇವತೆಯೇ ಮರದಡಿ ನಿಂತ್ತಿದ್ದ ನನ್ನನ್ನೇ ಮತ್ತೊಂದು ಮರವಾಗಿಸಿದ್ದಿಯಲ್ಲ !
ನನ್ನ ಹೃದಯವನ್ನು ಎಲ್ಲೋ ಮರೆತು ಕಳೆದು ಕೊಂಡೆ ನಿನ್ನ ಕಣ್ಣುಗಳನ್ನು ನೋಡಿದ ತಕ್ಷಣವೇ ಅದು ನಿನ್ನಲ್ಲೇ ಎಂದು ತಿಳಿದು ಕೊಂಡೆ ನನ್ನ ದಾರಿಯೆಲ್ಲ ನಿನ್ನೆಡೆಗೆ
ನನ್ನ ಮುಸ್ಸಂಜೆಯು ಅಸ್ತಮಿಸಬೇಕು ಎಂದು ಬಯಸುತ್ತೇನೆ ನಿನ್ನ ಮಡಿಲಿಗೆ! ನಿನ್ನ ನೆನಪಿನಲ್ಲೇ ನೆನೆಯುತ್ತಿದ್ದೇನೆ ನಾನು ! ನಿನ್ನ ನೆನಪಲ್ಲೇ ಮುಳುಗಿ ಹೋಗುವ ಮುನ್ನ ಒಮ್ಮೆ ಬಂದು ನೋಡುವೆಯಾ ನನ್ನ !
ಒಪ್ಪಿಕೊಳ್ಳುವೆಯ ನನ್ನ ಪ್ರೀತಿಯ ನೀ ಒಪ್ಪಿಕೊಂಡ ಸಮಯ ನಮ್ಮ ಮದುವೆ ನಿಶ್ಚಯ ! ಮಾಲೆ ಬದಲಾಯಿಸಿ ಕೊಳ್ಳುವ ಸಂಬಂಧ ನಾಳೆ ಮನಸ್ಸು ಬದಲಾಯಿಸದು ! ಹಾಕುವ ಮೂರು ಗಂಟು ನೂರಾರು ಕಾಲ ಇರಲೆಂದು ನಮ್ಮ ನಂಟು !
ಅಂದವಾದ ಹೆಂಡತಿ ಅವಳಿಗೆ ಅರ್ಥ ಮಾಡಿಕೊಳ್ಳುವ ಹೃದಯ ಇದ್ದರೆ ಸಾಕು ಆ ಮನೆಯೇ ದೇವಾಲಯ ! ಮರೆಯಾಗಬಹುದು ನಮ್ಮ ಯವ್ವನದ ದಿನಗಳು ನಮಗೆ ಪ್ರಮಾಣ ಮಾಡಿ ಹೇಳುತ್ತೇನೆ ಪ್ರಿಯೆ ಆಗಲೂ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ ನಾನು ಹೀಗೆ !
ನಿನಗಾಗಿ ಮೆಲ್ಲಗೆ ಹೋಗಿ ತರುತ್ತೇನೆ ಮಲ್ಲಿಗೆಯ ಮಾಲೆ ಅದನ್ನು ಮುಡಿಸುತ್ತೇನೆ ನಿನ್ನ ಬಿಳಿಯ ಕೂದಲಿಗೆ ನೋಡಬೇಕು ನೀನು ನನ್ನ ಹಲ್ಲಿಲ್ಲದ ಬಾಯಲ್ಲಿ ಒಂದು ಸುಂದರ ಮುಗುಳುನಗೆ !
ಆ ಮುಸ್ಸಂಜೆಯ ವಯಸ್ಸಿನಲ್ಲಿ ಕೇಳಿದ ತಕ್ಷಣ ನಮ್ಮಿಬ್ಬರಲ್ಲಿ ಒಬ್ಬರ ಮರಣ ಮತ್ತೊಬ್ಬರನ್ನೂ ಸಾವು ಕರೆದು ಕೊಂಡು ಹೋಗಲಿ ಆದೆ ಕ್ಷಣ ! ಇಬ್ಬರೂ ಒಟ್ಟಿಗೆ ಮುಗಿಸೋಣ ನಮ್ಮೀ ಬದುಕಿನ ಪಯಣ ! ಇಂತಿ ನಿನ್ನ ಎಂದೂ ಪ್ರೀತಿಸುವ -ಪ್ರಕಾಶ್ ಶ್ರೀನಿವಾಸ್
ಅಬ್ಬಬ್ಬಾ ಭಾರಿ ಕವಿತೆ .. ಏನೆಲ್ಲಾ ವಿಷಯ ಬರೆದಿದ್ದೀರಾ ಬಹಳಾ ಚೆನ್ನಾಗಿದೆ... ಕಾಮೆಂಟ್ ಅಲ್ಲಿ ಹಾಕಿದ್ದು ಓದಲಿಕ್ಕೆ ಒಳ್ಳೆಯದಾಯಿತು.. ಯಾಕಂದ್ರೆ ಫೋಟೋ ಅಲ್ಲಿ ಫಾಂಟ್ ಸರಿ ಇಲ್ಲ.. ಸ್ಪಷ್ಟವಾಗಿ ಕಾಣಿಸುವುದಿಲ್ಲ.. ಕಷ್ಟ ಪಟ್ಟು ಓದುವ ಕೆಲಸ ಮಾಡಬೇಕಾಗಿದೆ.. ಅದಕ್ಕೆ ಒಂದು ವಿನಂತಿ ಬೇರೆ ಸ್ಟೈಲ್ ಫಾಂಟ್ಸ್ ಹಾಕಿ ಮುಂದಿನ ಕವನಕ್ಕೆ... ಶುಭವಾಗಲಿ... :)
-ನನ್ನ ಮೊದಲ ಪ್ರೇಮಪತ್ರ!-
ReplyDeleteಅದೊಂದು ಸಂಜೆಯ ವೇಳೆ
ಮೋಡ ಕವಿದಿದೆ ಮಳೆ ಬರುವ ಸಮಯ
ಶುರುವಾಯಿತು
ತುಂತುರು ಹನಿಗಳ ಚಿಲಿಪಿಲಿ !
ಮರದಡಿಯಲ್ಲಿ ನಾ ನಿಂತೆ
ಮಳೆ ಬರುವ ಸಮಯದಲ್ಲಿ
ಯಾವ ಹೂವು ಸಹ ಛತ್ರಿ ಹಿಡಿಯಲಿಲ್ಲ
ಆದರೆ ಛತ್ರಿ ಹಿಡಿದು ನೀ ಬರುತ್ತಿದ್ದಲ್ಲ !
ಯಾರು ನೀ ದೇವತೆಯೇ ಮರದಡಿ ನಿಂತ್ತಿದ್ದ
ನನ್ನನ್ನೇ
ಮತ್ತೊಂದು ಮರವಾಗಿಸಿದ್ದಿಯಲ್ಲ !
ನನ್ನ ಹೃದಯವನ್ನು ಎಲ್ಲೋ ಮರೆತು ಕಳೆದು ಕೊಂಡೆ
ನಿನ್ನ ಕಣ್ಣುಗಳನ್ನು ನೋಡಿದ ತಕ್ಷಣವೇ
ಅದು ನಿನ್ನಲ್ಲೇ ಎಂದು ತಿಳಿದು ಕೊಂಡೆ
ನನ್ನ ದಾರಿಯೆಲ್ಲ ನಿನ್ನೆಡೆಗೆ
ನನ್ನ ಮುಸ್ಸಂಜೆಯು ಅಸ್ತಮಿಸಬೇಕು ಎಂದು ಬಯಸುತ್ತೇನೆ ನಿನ್ನ ಮಡಿಲಿಗೆ!
ನಿನ್ನ ನೆನಪಿನಲ್ಲೇ ನೆನೆಯುತ್ತಿದ್ದೇನೆ ನಾನು !
ನಿನ್ನ ನೆನಪಲ್ಲೇ ಮುಳುಗಿ ಹೋಗುವ ಮುನ್ನ
ಒಮ್ಮೆ ಬಂದು ನೋಡುವೆಯಾ ನನ್ನ !
ಒಪ್ಪಿಕೊಳ್ಳುವೆಯ ನನ್ನ ಪ್ರೀತಿಯ
ನೀ ಒಪ್ಪಿಕೊಂಡ ಸಮಯ ನಮ್ಮ ಮದುವೆ ನಿಶ್ಚಯ !
ಮಾಲೆ ಬದಲಾಯಿಸಿ ಕೊಳ್ಳುವ ಸಂಬಂಧ
ನಾಳೆ ಮನಸ್ಸು ಬದಲಾಯಿಸದು !
ಹಾಕುವ ಮೂರು ಗಂಟು
ನೂರಾರು ಕಾಲ ಇರಲೆಂದು ನಮ್ಮ ನಂಟು !
ಅಂದವಾದ ಹೆಂಡತಿ ಅವಳಿಗೆ ಅರ್ಥ ಮಾಡಿಕೊಳ್ಳುವ ಹೃದಯ
ಇದ್ದರೆ ಸಾಕು ಆ ಮನೆಯೇ ದೇವಾಲಯ !
ಮರೆಯಾಗಬಹುದು ನಮ್ಮ ಯವ್ವನದ ದಿನಗಳು ನಮಗೆ
ಪ್ರಮಾಣ ಮಾಡಿ ಹೇಳುತ್ತೇನೆ ಪ್ರಿಯೆ ಆಗಲೂ
ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ ನಾನು ಹೀಗೆ !
ನಿನಗಾಗಿ ಮೆಲ್ಲಗೆ ಹೋಗಿ ತರುತ್ತೇನೆ ಮಲ್ಲಿಗೆಯ ಮಾಲೆ
ಅದನ್ನು ಮುಡಿಸುತ್ತೇನೆ
ನಿನ್ನ ಬಿಳಿಯ ಕೂದಲಿಗೆ
ನೋಡಬೇಕು ನೀನು
ನನ್ನ ಹಲ್ಲಿಲ್ಲದ ಬಾಯಲ್ಲಿ
ಒಂದು ಸುಂದರ ಮುಗುಳುನಗೆ !
ಆ ಮುಸ್ಸಂಜೆಯ ವಯಸ್ಸಿನಲ್ಲಿ ಕೇಳಿದ ತಕ್ಷಣ
ನಮ್ಮಿಬ್ಬರಲ್ಲಿ ಒಬ್ಬರ ಮರಣ
ಮತ್ತೊಬ್ಬರನ್ನೂ ಸಾವು ಕರೆದು ಕೊಂಡು ಹೋಗಲಿ ಆದೆ ಕ್ಷಣ !
ಇಬ್ಬರೂ ಒಟ್ಟಿಗೆ ಮುಗಿಸೋಣ ನಮ್ಮೀ ಬದುಕಿನ ಪಯಣ !
ಇಂತಿ ನಿನ್ನ ಎಂದೂ ಪ್ರೀತಿಸುವ
-ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 2/1/2012
tumbaaa chennagiude 4nd...:):)
DeleteHeyyy SUPPPERBBB daa...:) thumbu hrudayada maathugalu...:) ninna sowmya premada jeevanada kalpaneli naanu theli hode...nin kalpane ninage..nan kalpane nanage anno haage...:)ellarigOO Hummassu thumbuva saalugalu.. vry vry.fanastic...ALL D BEST !!! Dear fren....:)
ReplyDeleteತುಂಬು ಹೃದಯದ ಧನ್ಯವಾದಗಳು !
ReplyDeleteನಿಮ್ಮ ಮಾತು ನನಗೆ ಮತ್ತಷ್ಟು ಬರೆಯುವ ಸ್ಫೂರ್ತಿ ನೀಡಿದೆ ಅನನ್ಯ !
ಅಬ್ಬಬ್ಬಾ ಭಾರಿ ಕವಿತೆ .. ಏನೆಲ್ಲಾ ವಿಷಯ ಬರೆದಿದ್ದೀರಾ ಬಹಳಾ ಚೆನ್ನಾಗಿದೆ... ಕಾಮೆಂಟ್ ಅಲ್ಲಿ ಹಾಕಿದ್ದು ಓದಲಿಕ್ಕೆ ಒಳ್ಳೆಯದಾಯಿತು.. ಯಾಕಂದ್ರೆ ಫೋಟೋ ಅಲ್ಲಿ ಫಾಂಟ್ ಸರಿ ಇಲ್ಲ.. ಸ್ಪಷ್ಟವಾಗಿ ಕಾಣಿಸುವುದಿಲ್ಲ.. ಕಷ್ಟ ಪಟ್ಟು ಓದುವ ಕೆಲಸ ಮಾಡಬೇಕಾಗಿದೆ.. ಅದಕ್ಕೆ ಒಂದು ವಿನಂತಿ ಬೇರೆ ಸ್ಟೈಲ್ ಫಾಂಟ್ಸ್ ಹಾಕಿ ಮುಂದಿನ ಕವನಕ್ಕೆ... ಶುಭವಾಗಲಿ... :)
ReplyDeleteತುಂಬಾ ಧನ್ಯವಾದಗಳು ಸರ್ :)
ReplyDeleteನಿಮ್ಮ ಸ್ಫೂರ್ತಿ ತುಂಬುವ ಮಾತು
ತಿದ್ದಿಕೊಳ್ಳುವಂತಹ ಸಲಹೆ ಸದಾ ಇರಲಿ :)
ಚಂದದ ಸಾಲುಗಳು
ReplyDeleteಮೆಚ್ಚಿದಕ್ಕೆ ವಂದನೆಗಳು!
ReplyDeletesooper geleya.. ee patra nange modale sikkidre naanu yarigadaru baalu kottirtidde istu hottige
ReplyDeleteThnku so much to all!
ReplyDeletethumba thumba chennagi bardidheera ee kavana ...:) love at first sight inda shuruvaada preeti haage kone thanaka iruva nijawada preethiya bagge yest chennagi helidheeri ...:) superb bro...
ReplyDeletethnku soooooooo much akka :) :)
ReplyDelete