Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday, 27 May 2012

ಮೂರು! ಇದು ಮುಕ್ತಾಯವಲ್ಲ,ಆರಂಭ! ಕಥೆಯ ಪ್ರಮುಖ್ಯವಾದ ಚಿತ್ರಗಳು!



ಮೂರ್ತಿ! 
ಶ್ರೀಧರ್...ಮತ್ತು...ಸುಧಾ!

ಪೋಲಿಸ್ ಸ್ಟೇಷನ್ ನಲ್ಲಿ ದೂರನ್ನು ನೀಡಿರುವ ಭಾವನ!

ಘಟನೆಯ ಸ್ಥಳಕ್ಕೆ ಭಾವನಳ ಕರೆದೊಯಿತ್ತಿರುವ ಪೋಲಿಸ್!
JCB ಮನೆಯ ಹಿತ್ತಲಿನಲ್ಲಿ ಅಗೆಯುತ್ತಿರುವುದು!

ಮಣ್ಣೊಳಗೆ ಹೂತ್ತಿದ್ದ ಸತ್ಯ ಹೊರ ಬಂದ ಕ್ಷಣ!

ಮೂಕ ಪ್ರಕ್ಷಕಳಂತೆ ನೋಡುತ್ತಾ ನಿಂತಿರುವ ಭಾವನ !

ಹೂತಿಟ್ಟ ದೇಹಗಳ ಮೂಳೆಗಳು!

ಎಲ್ಲವನ್ನೂ ನೋಡಿ ತನ್ನ ಕಣ್ಣುಗಳನ್ನೇ ನಂಬಲಾಗದ ಕ್ಷಣ!  


ತನ್ನೊಳಗೆ ಇಷ್ಟೆಲ್ಲಾ ಸತ್ಯಗಳನ್ನು ಬಚ್ಚಿಟ್ಟು ಕೊಂಡಿದ್ದ ಆ ಮನೆ!

ರಾಮಯ್ಯ!
ಘಟನೆಗಳು ನಡೆದ ಊರಿನ ಪಲಕಗಳು!

ಆ ಊರು!


ಪೋಲಿಸ್ ಸ್ಟೇಷನ್ ನಲ್ಲಿ !ರಾಮಯ್ಯ ಹಾಗೂ ಲಲಿತ!
ಕಾರ್ತಿಕ್ ಮನೆಯಲ್ಲಿ ಭಾವನ!

ಕಾರ್ತಿಕ್ ತಂದೆ!


ಕಾರ್ತಿಕ್ 



15 comments:

  1. ಛೆ ಛೆ ಅತಿ ಹೃದಯ ವಿಧ್ರವಾಕ ದೃಶ್ಯ ನೋಡಿ ಬಹಳ ಬೇಸರವಾಯಿತು ಪಾಪ ಭಾವನಾಳು ಇದನ್ನೆಲ್ಲಾ ಅನುಭವಿಸಿದ್ದು ತನ್ನ ಕಣ್ಣಿನಲ್ಲೇ ಇದನೆಲ್ಲ ನೋಡಿ ಸತ್ಯ ಹೊರತೆಗೆದು ತನ್ನ ಸ್ವಂತ ತಂದೆಯನ್ನೇ ಪೊಲೀಸರಿಗೆ ಒಪ್ಪಿಸಿದ್ದು ದೂರು ನೀಡಿದ್ದು ನಿಜಕ್ಕೂ ಅವಳ ಮನಸ್ತಿತಿಗೆ ಮೆಚ್ಚಲೇ ಬೇಕು ಇಂತ ಧೀರ ದೈರ್ಯ ಯಾವ ಹೆಣ್ಣಿಗೂ ಬರುವುದು ಆಸಾದ್ಯ ಮುಂದಿನ ಬವಿಷ್ಯವಾದರು ಹೊಸಬೇಳಕಿನ್ನ ನಿಟ್ಟಿನಲ್ಲಿ ಸಾಗಲಿ ನಿನಗೆ ಶುಭಾವಾಗಲಿ ಭಾವನ

    ReplyDelete
  2. thanq bro yella detailed photographs ge...yen helbeku gothagtha illa aadre nijwaglu bhavana is gr8 ,,,innu mundhe aadru avlige shubhavaagali antha nanna haaraike...

    ReplyDelete
  3. hi i am daisy putta tumba kushi agtide nev ella chitragallanu sangrahisi yaralla mana mutu vantaha bahvanathmaka kalegaranagedira ege nemma kalege bele sigalli inthi nemma putti

    ReplyDelete
  4. prakash, is this real photographs ????????? its a true story ?????????? Manjula nagaraj

    ReplyDelete
  5. Super Geleye.............ella detailed photo hakiddakke abhinandanegalu geleya...
    matte e photo ella hege collect madidri.....

    ReplyDelete
  6. manju...yes real GHATANE.....!
    ravi geleya.....aa oorinalli publish aada ondu local paper naa hege patte hacchi allinda tandu scan maadida chitragalu......

    ReplyDelete
  7. ನಿಮ್ಮ "ಮೂರು! ಇದು ಮುಕ್ತಾಯವಲ್ಲ,ಆರಂಭ!" ಕಥೆ ತುಂಬ ಇಷ್ಟವಾಯಿತು, ನಿಜವಾಗಿಯೂ ಹೇಳ್ತಿದಿನಿ ಉಸಿರು ಬಿಗಿ ಹಿಡಿದು, ಸನ್ನಿವೇಶಗಳುನ್ನು ನೆನಪು ಮಾಡಿಕೊಂಡು ಸ್ವಲ್ಪ ಭಯದಿಂದಲೇ ಓದಿದೆ,
    ಪ್ರತಿಯೊಂದು ಪುಟದಲ್ಲಿ ಇರುವ ತಿರುವುಗಳು ಕಥೆಯನ್ನು ಕುತೂಹಲದಿಂದ ಓದಿಸುಕೊಂಡು ಹೋಗುತ್ತದೆ,,,,
    ನಿಮ್ಮ ಕವನಗಳನ್ನು ಓದಿ ಖುಷಿ ಪಟ್ಟಿದ್ದೆ, ಈ ಕಥೆ ಓದಿ ನಿಮ್ಮ ಎಲ್ಲ blog ಗಳನ್ನು ಓದಬೇಕು ಅನಿಸುತ್ತೆ,,,,
    ಕುತೂಹಲದಿಂದ ಇದೆ ಕಥೆ, ಮುಂದಿನ ಕಂತಿಗಾಗಿ ಕಾಯುತಿರುವೆ,,,
    ಅಂದ ಹಾಗೆ ಈ ಘಟನೆ ನಡೆದ ಸ್ಥಳ ತಮಿಳುನಾಡು ಅನ್ಸುತೆ, ಚಿತ್ರಗಳುನ್ನು ನೋಡಿದರೆ ಹಾಗಾನಿಸುತೆ,,,

    ReplyDelete
  8. Really Great Brother For Providing the Real Story with Photo Details ....As well as Appriciate to Bhavana !!!

    ReplyDelete
  9. tumba bejaragutte photo nodi prakash.. nijvaglu bhavana great.. yentha mukhada hinde yentha ketta manassu erutte.. neenu great prakash.. yella photos tandu post maadidiya.. superb..

    ReplyDelete
  10. really gr8 for uploading photos,,,, just wishes to bahnva feature.....

    ReplyDelete
  11. U did a great job prakash... Congratulation hats off to u..

    ReplyDelete
  12. "3 idu muktayavalla aarambha" kathe odide. kathe suru aadaaginindaloo tumba interesting aagi munde munde oodisutta hogutte. Ee katheyalli love, suspense, detective, bhaya huttisuva bhayaanaka bhootagalu.. ivellaa vishayagalannu tumbaa chennaagi niroopisiddeeri. aadare koneyalli, idu kathe alla nija jeevanadalli nadeda satya ghatane endu tilidaaga tumbaa besaravaayitu.
    Koneyalli kathaa nayakiya(bhavana) baalu sukhaantya kandiruvudu manassige nemmadiyaayitu.

    Ram.

    ReplyDelete
  13. ಓದಿ ಅಭಿಪ್ರಾಯ ತಿಳಿಸಿದ ಮಿತ್ರರಿಗೆ ಧನ್ಯವಾದಗಳು!

    ReplyDelete