Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 18 May 2012

ಸವಾಲು!


3 comments:

  1. ಸವಾಲು!
    ಕಷ್ಟಗಳ ಕಣ್ಣೀರಿಗೆ!
    ಸೋಲುಗಳ ಬಿರುಗಾಳಿಗೆ!
    ಕೊಂಕುಮಾತುಗಳ ಕೋಡಲಿ ಏಟಿಗೆ!
    ಕೀಳು ನೋಟಗಳ ಬೆಂಕಿಗೆ!
    ನಾನು ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆಂದು ಕೊಂಡೆಯ ಬದುಕೆ!
    by ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 18-5-12

    ReplyDelete
  2. ವಾವ್... ಪ್ರಕಾಶ್ ರವರೆ,
    ಬಿದ್ದು ಮರವಾಗಿ ಎದ್ದಿದ್ದೀರ...

    ReplyDelete
  3. ಧನ್ಯವಾದಗಳು ಸರ್! ನಿಮ್ಮ ಸ್ಪೂರ್ತಿಯ ಮಾತಿಗೆ!

    ReplyDelete