ಕವಿತೆಯು ಬಹಳ ಇಷ್ಟ ಆಯಿತು.. ಆದರೆ ಅಕ್ಷರಗಳು ನಮಗಿಲ್ಲಿ.. ಸರಿಯಾಗಿ ಕಾಣಲಿಲ್ಲ.. ಸ್ವಲ್ಪ ಉತ್ತಮ , ಸರಳ ರೀತಿಯಲ್ಲಿ ಬರೆದರೆ ಚೆನ್ನ.. ಇದನ್ನು ಕಷ್ಟ ಪಟ್ಟು ಓದಿದೆ.. ಅದಿಕ್ಕೆ ಇವಾಗ ಕಾಮೆಂಟ್ ಹಾಕಿದ್ದು.. ನಾವು ಕನ್ನಡಕವನ್ನು ಉಪಯೋಗಿಸುತ್ತೇವೆ.. ನಮಗೆ ದೂರದ್ದು ಸರಿಯಾಗಿ ಕಾಣೋಲ್ಲ.. ಮತ್ತು ಚಿಕ್ಕ ಚಿಕ್ಕ ಅಕ್ಷರಗಳು ಸರಿಯಾಗಿ ಕಾಣೋಲ್ಲ... ನಮ್ಮ ಹಾಗೇನೆ ಎಷ್ಟೋ ಜನ ಇದಾರೆ.. ಬಹಳಾ ಓದಿದರೆ , ಒಂದೇ ವಸ್ತುವನ್ನ ಹೆಚ್ಚು ನೋಡುತ್ತಾ ಇದ್ದರೆ ಈ ತರಹದ ದೃಷ್ಟಿ ದೋಷ ಬರುತ್ತೆ ಅಂತ ಡಾಕ್ಟರು ಹೇಳ್ತಾರೆ... ಮೊದಲು ನೀವು ಬರೆದ ಕವನಗಳ ಅಕ್ಷರಗಳು ದೊಡ್ಡದಾಗಿಯೇ ಇದ್ದವು.. ಎಲ್ಲಾ ಬೇಗನೆ ಅರ್ಥ ಆಗ್ತಿತ್ತು.. ಈ ಸ್ವಲ್ಪ ಕಷ್ಟ ಆಯಿತು.. ನಿಮ್ಮ ಕವನ ಓದೋಕ್ಕೆ ಕಷ್ಟ ಅಂತ ಹೇಳ್ತಾ ಇಲ್ಲ.. ಆದರೆ ಇದು ಒಂದನ್ನೇ ಓದೋಕ್ಕೆ ಜಾಸ್ತಿ ಸಮಯ ಆಯಿತಲ್ಲ.. ಅದಕ್ಕೆ ಹೇಳಿದ್ದು... ಬೇರೆ ಬೇರೆ ಕವನಗಳು , ಲೇಖನಗಳು ಓದೋಕ್ಕೆ ಟೈಮ್ ಬೇಕಲ್ಲ.. ಅದಿಕ್ಕೆ ಬೆಳಿಗ್ಗೆ ಲೈಕ್ ಮಾಡಿ.. ರಾತ್ರಿ ಟೈಮ್ ಸಿಕ್ಕಾಗ ಓದಿದ್ದು.. ಹಳ್ಳಿ ಜೀವನ ನಿಮ್ಮ ಕವನ ಚೆನ್ನಾಗಿ ಇದೆ.. ತುಂಬು ಗರ್ಭಿಣಿಯಂತಿದ್ದ ನಮ್ಮ ಕೆರೆಗೆಲ್ಲ. ಅಲ್ಲಿಂದ ಸರಿಯಾಗಿ ಕಾಣಲಿಲ್ಲ.. ಮತ್ತೆ ಅದು ಗರ್ಭಪತವಾಗಿದೆ ಅನ್ನೋದು ಗರ್ಭಪಾತವಾಗಿದೆ ಅಂತ ಬರೆಯಬೇಕೇನೋ .. ನೀವೇ ನೋಡಿ ಅರ್ಥ ಹೇಳಿ... :)
ತುಂಬು ಗರ್ಭಿಣಿಯಾಗಿದ್ದ ನಮ್ಮ ಕೆರೆಗೆಲ್ಲ ಇಂದು ಗರ್ಭಪಾತವಾಗಿದೆ ಗರ್ಭದ ಒಳಗಿದ್ದ ಮಗುವೂ ಸತ್ತು ಹೊರಬಿದ್ದಿದೆ , ಹುಟ್ಟೂರನ್ನು ಸುಡುವಾಗ ಬಿಡುತ್ತಿದ್ದ ನಾವು ಇಂದು ಬದುಕಿರುವಾಗಲೇ ಬಿಡುವಂತ ಸ್ಥಿತಿ ಬಂದಿದೆ
ಇದರ ಮಧ್ಯೆ ನಮ್ಮ ಮನೆಯಲ್ಲಿನ ಬಡತನಕ್ಕೆ ಯಾವುದೇ ಬಡತನವಿಲ್ಲದೆ ಸುಖವಾಗಿದೆ …!
|| ಪ್ರಶಾಂತ್ ಖಟಾವಕರ್ || *Prashanth P Khatavakar* ಕ್ಷಮೆ ಇರಲಿ ಅಕ್ಷರಗಳು ಜಾಸ್ತಿ ಆಗಿದ್ದರಿಂದ ಚಿತ್ರದಲ್ಲಿ ಸರಿಯಾಗಿ ಕಾಣಲಿಲ್ಲ..! ಗರ್ಭಪಾತವಾಗಿದೆ ಅನ್ನೋದು ಸರಿಯಾದ ಪದ .... ನಿಮ್ಮ ಎಲ್ಲಾ ಮಾತಿಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಸ್ಫೂರ್ತಿ ತುಂಬುವ ಮಾತು ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ ..
ನನ್ನದೊಂದು ಸುಂದರ ಹಳ್ಳಿಯ ಮನೆ ಸುತ್ತಲೂ ಹಸಿರಿನ ವಾತಾವರಣ ತಮ್ಮ ಮನೆಯ ಹಸು ಕೋಳಿಗಳನ್ನೂ ಪಡಿತರ ಚೀಟಿಯಲ್ಲಿ ಸೇರಿಸಬೇಕು ಎನ್ನುವ ನಿರ್ಮಲ ಮನಸ್ಸಿನ ಜನ ..
ಬತ್ತ ಬೆಳೆಯುವ ಜಮೀನು ನೂರಾರು ಎಕರೆ ವರುಷಕೊಮ್ಮೆ ಊರ ಜಾತ್ರೆ, ಸ್ವರ್ಗವೂ ನಾಚುತ್ತೋ ಏನೋ ನಮ್ಮೂರ ಕಂಡರೆ !
ಮನೆಗೆ ಬರುವ ಅತಿಥಿಗಳಿಗಾಗಿ ಊಟಕ್ಕೆ ಅಂಗಳದಲ್ಲಿದ್ದು ಅಕ್ಕಿಯಲ್ಲಿನ ಬತ್ತ ಹೆಕ್ಕುವ ಅಜ್ಜಿ ಅತಿಥಿಗಳಿಗೂ ಮೊದಲೇ ಬಂತು ಪುಟ್ಟ ಅತಿಥಿ ಗುಬ್ಬಚ್ಚಿ ..
ಹೀಗಿರುವಾಗಲೇ ಯಾರ ಶಾಪ ತಟ್ಟಿತೋ ನಮ್ಮೂರಿಗೆ ಬಂದು ಬಿಟ್ಟವು ಕಾರ್ಖಾನೆಗಳು ಹಂಗಿನಾಸೆಗೆ ಯಾರಿಗೆ ಕೇಳುತ್ತೆ ಭೂ ತಾಯಿಯ ಅಳಲು ? ಮೌನವಾಗಿ ಮೂಲೆ ಸೇರಿ ಬಿಟ್ಟಿತ್ತು ನೇಗಿಲು.
ನನಗೆ ಹುಟ್ಟದ ಮಗನಿಗೊಂದು ಪತ್ರ .. ಮಗನೆ ಹುಟ್ಟದಿರು ಇಲ್ಲಿ ,ಉಸಿರಾಡಲು ಇಲ್ಲ ಗಾಳಿ . ನೀ ಬಂದರೂ ಸಹ ಬರ ಮಾಡಿಕೊಳ್ಳಲು ಬರಗಾಲವೇ ಕಾಯುತ್ತಿದೆ , ನಾನೂ ಹುಡುಕಬೇಕು ಬದುಕುವುದಕ್ಕು ಒಂದು ದಿಕ್ಕು .
ತುಂಬು ಗರ್ಭಿಣಿಯಾಗಿದ್ದ ನಮ್ಮ ಕೆರೆಗೆಲ್ಲ ಇಂದು ಗರ್ಭಪತವಾಗಿದೆ ಗರ್ಭದ ಒಳಗಿದ್ದ ಮಗುವೂ ಸತ್ತು ಹೊರಬಿದ್ದಿದೆ , ಹುಟ್ಟೂರನ್ನು ಸುಡುವಾಗ ಬಿಡುತ್ತಿದ್ದ ನಾವು ಇಂದು ಬದುಕಿರುವಾಗಲೇ ಬಿಡುವಂತ ಸ್ಥಿತಿ ಬಂದಿದೆ
ಇದರ ಮಧ್ಯೆ ನಮ್ಮ ಮನೆಯಲ್ಲಿನ ಬಡತನಕ್ಕೆ ಯಾವುದೇ ಬಡತನವಿಲ್ಲದೆ ಸುಖವಾಗಿದೆ …! -ಪ್ರಕಾಶ್ ಶ್ರೀನಿವಾಸ್
ಇದನ್ನ ಬರೆದಿರುವ ದಿನಾಂಕ 22-11-2011 http://kannadahanigalu.com/viewentertainment.php?movies=SaqOsYAm&humourjokes=zjzV2PlI&id=10525&title=%E0%B2%AC%E0%B2%B0...!!
ಕವಿಯ ಅಂತರಾಳದ ಮನಸಿಂದ ಮೂಡಿ ಬಂದ ಹೊಸ ಪ್ರಯೋಗದ ಕವನವಿದು.ಪ್ರೇಮ,ಸ್ನೇಹ,ಪ್ರೀತಿಗಳಿಗೆ ಭಾವನೆ ತುಂಬಿ ಅಭಿವ್ಯಕ್ತಿಸುತ್ತಿದ್ದ ಕವಿಯ ದೃಷ್ಠಿ ಈಗ ಸಮಾಜ ಜೀವನದಲ್ಲಿ ದಿನ ನಿತ್ಯ ಆಗುತ್ತಿರುವ ದಳ್ಳುರಿ,ಅನ್ಯಾಯ,ಗೊತ್ತು ಗುರಿ ಇಲ್ಲದೇ ಸಾಗುತ್ತಿರುವ ಯೋಜನೆಗಳನ್ನು ಪ್ರಶ್ನಿಸುವುದರತ್ತ ಮುಖ ಮಾಡಿದೆ. ಪ್ರಯೋಗಶೀಲ ರಚನೆಯತ್ತ ಪ್ರಕಾಶ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಅಭಿನಂದನೆಗಳು
Banavasi Somashekhar ಧನ್ಯವಾದಗಳು ಗೆಳೆಯ ನಿಮ್ಮ ಮಾತುಗಳೇ ನನ್ನ ಪ್ರಯೋಗಶೀಲ ರಚನೆಯತ್ತ ಗಮನ ನೀಡುವಂತೆ ಮಾಡಿದ್ದು .. ನಿಮ್ಮ ಸ್ಫೂರ್ತಿ ತುಂಬುವ ಮಾತು ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ...!!
ನಕ್ಕು ಕಣ್ಮರೆಯಾದ ಪೇಲವರು ನಾಚಿ ನೀರಾಗುವಂತಿದೆ ನಿಮ್ಮೀ ಕವಿತೆ. ಗಾತ್ರ ದೊಡ್ಡದಾಗಿದೆ. ಕವಿತೆ ಶ್ರೀಮಂತವಾಗಿದೆ. ಎರಡೂ ಪ್ರಕಾರ ಮುಂದುವರಿಯಲಿ....
ReplyDeleteತುಂಬಾ ಧನ್ಯವಾದಗಳು ಗೆಳೆಯ..
ReplyDeleteಎಲ್ಲಾ ನಿಮ್ಮ ಮಾತಿನ ಸ್ಪೂರ್ತಿಯೇ ಕಾರಣ
ನನ್ನ ಹನಿಗವನ ಮತ್ತು ಕವನ ಎರಡನ್ನೂ
ಮುಂದುವರಿಸಿಕೊಂಡು ಹೋಗುತ್ತೇನೆ !
ಹಳ್ಳಿಯ ಕಲ್ಪನೆ ಕಣ್ಣಿಗೆ ಕಟ್ಟುವಂತಿದೆ ಗೆಳೆಯ ... ಶುಭವಾಗಲಿ
ReplyDeleteVeeru Hemmige ...
ReplyDeleteತುಂಬಾ ಧನ್ಯವಾದಗಳು ಗೆಳೆಯ..
ನಿಮ್ಮ ಸ್ಫೂರ್ತಿ ತುಂಬುವ ಮಾತು
ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ...
ಕವಿತೆಯು ಬಹಳ ಇಷ್ಟ ಆಯಿತು.. ಆದರೆ ಅಕ್ಷರಗಳು ನಮಗಿಲ್ಲಿ.. ಸರಿಯಾಗಿ ಕಾಣಲಿಲ್ಲ.. ಸ್ವಲ್ಪ ಉತ್ತಮ , ಸರಳ ರೀತಿಯಲ್ಲಿ ಬರೆದರೆ ಚೆನ್ನ.. ಇದನ್ನು ಕಷ್ಟ ಪಟ್ಟು ಓದಿದೆ.. ಅದಿಕ್ಕೆ ಇವಾಗ ಕಾಮೆಂಟ್ ಹಾಕಿದ್ದು..
ReplyDeleteನಾವು ಕನ್ನಡಕವನ್ನು ಉಪಯೋಗಿಸುತ್ತೇವೆ.. ನಮಗೆ ದೂರದ್ದು ಸರಿಯಾಗಿ ಕಾಣೋಲ್ಲ.. ಮತ್ತು ಚಿಕ್ಕ ಚಿಕ್ಕ ಅಕ್ಷರಗಳು ಸರಿಯಾಗಿ ಕಾಣೋಲ್ಲ... ನಮ್ಮ ಹಾಗೇನೆ ಎಷ್ಟೋ ಜನ ಇದಾರೆ.. ಬಹಳಾ ಓದಿದರೆ , ಒಂದೇ ವಸ್ತುವನ್ನ ಹೆಚ್ಚು ನೋಡುತ್ತಾ ಇದ್ದರೆ ಈ ತರಹದ ದೃಷ್ಟಿ ದೋಷ ಬರುತ್ತೆ ಅಂತ ಡಾಕ್ಟರು ಹೇಳ್ತಾರೆ... ಮೊದಲು ನೀವು ಬರೆದ ಕವನಗಳ ಅಕ್ಷರಗಳು ದೊಡ್ಡದಾಗಿಯೇ ಇದ್ದವು.. ಎಲ್ಲಾ ಬೇಗನೆ ಅರ್ಥ ಆಗ್ತಿತ್ತು.. ಈ ಸ್ವಲ್ಪ ಕಷ್ಟ ಆಯಿತು.. ನಿಮ್ಮ ಕವನ ಓದೋಕ್ಕೆ ಕಷ್ಟ ಅಂತ ಹೇಳ್ತಾ ಇಲ್ಲ.. ಆದರೆ ಇದು ಒಂದನ್ನೇ ಓದೋಕ್ಕೆ ಜಾಸ್ತಿ ಸಮಯ ಆಯಿತಲ್ಲ.. ಅದಕ್ಕೆ ಹೇಳಿದ್ದು... ಬೇರೆ ಬೇರೆ ಕವನಗಳು , ಲೇಖನಗಳು ಓದೋಕ್ಕೆ ಟೈಮ್ ಬೇಕಲ್ಲ.. ಅದಿಕ್ಕೆ ಬೆಳಿಗ್ಗೆ ಲೈಕ್ ಮಾಡಿ.. ರಾತ್ರಿ ಟೈಮ್ ಸಿಕ್ಕಾಗ ಓದಿದ್ದು.. ಹಳ್ಳಿ ಜೀವನ ನಿಮ್ಮ ಕವನ ಚೆನ್ನಾಗಿ ಇದೆ.. ತುಂಬು ಗರ್ಭಿಣಿಯಂತಿದ್ದ ನಮ್ಮ ಕೆರೆಗೆಲ್ಲ. ಅಲ್ಲಿಂದ ಸರಿಯಾಗಿ ಕಾಣಲಿಲ್ಲ.. ಮತ್ತೆ ಅದು ಗರ್ಭಪತವಾಗಿದೆ ಅನ್ನೋದು ಗರ್ಭಪಾತವಾಗಿದೆ ಅಂತ ಬರೆಯಬೇಕೇನೋ .. ನೀವೇ ನೋಡಿ ಅರ್ಥ ಹೇಳಿ... :)
ತುಂಬು ಗರ್ಭಿಣಿಯಾಗಿದ್ದ ನಮ್ಮ ಕೆರೆಗೆಲ್ಲ ಇಂದು ಗರ್ಭಪಾತವಾಗಿದೆ
ReplyDeleteಗರ್ಭದ ಒಳಗಿದ್ದ ಮಗುವೂ ಸತ್ತು ಹೊರಬಿದ್ದಿದೆ ,
ಹುಟ್ಟೂರನ್ನು ಸುಡುವಾಗ ಬಿಡುತ್ತಿದ್ದ ನಾವು
ಇಂದು ಬದುಕಿರುವಾಗಲೇ ಬಿಡುವಂತ ಸ್ಥಿತಿ ಬಂದಿದೆ
ಇದರ ಮಧ್ಯೆ
ನಮ್ಮ ಮನೆಯಲ್ಲಿನ ಬಡತನಕ್ಕೆ
ಯಾವುದೇ ಬಡತನವಿಲ್ಲದೆ ಸುಖವಾಗಿದೆ …!
-ಪ್ರಕಾಶ್ ಶ್ರೀನಿವಾಸ್
|| ಪ್ರಶಾಂತ್ ಖಟಾವಕರ್ || *Prashanth P Khatavakar*
ReplyDeleteಕ್ಷಮೆ ಇರಲಿ ಅಕ್ಷರಗಳು ಜಾಸ್ತಿ ಆಗಿದ್ದರಿಂದ ಚಿತ್ರದಲ್ಲಿ ಸರಿಯಾಗಿ ಕಾಣಲಿಲ್ಲ..!
ಗರ್ಭಪಾತವಾಗಿದೆ ಅನ್ನೋದು ಸರಿಯಾದ ಪದ ....
ನಿಮ್ಮ ಎಲ್ಲಾ ಮಾತಿಗೆ ತುಂಬು ಹೃದಯದ ಧನ್ಯವಾದಗಳು ಸರ್
ನಿಮ್ಮ ಸ್ಫೂರ್ತಿ ತುಂಬುವ ಮಾತು ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ ..
ನನ್ನದೊಂದು ಸುಂದರ ಹಳ್ಳಿಯ ಮನೆ
ReplyDeleteಸುತ್ತಲೂ ಹಸಿರಿನ ವಾತಾವರಣ
ತಮ್ಮ ಮನೆಯ ಹಸು ಕೋಳಿಗಳನ್ನೂ
ಪಡಿತರ ಚೀಟಿಯಲ್ಲಿ ಸೇರಿಸಬೇಕು ಎನ್ನುವ ನಿರ್ಮಲ ಮನಸ್ಸಿನ ಜನ ..
ಬತ್ತ ಬೆಳೆಯುವ ಜಮೀನು ನೂರಾರು ಎಕರೆ
ವರುಷಕೊಮ್ಮೆ ಊರ ಜಾತ್ರೆ,
ಸ್ವರ್ಗವೂ ನಾಚುತ್ತೋ ಏನೋ ನಮ್ಮೂರ ಕಂಡರೆ !
ಮನೆಗೆ ಬರುವ ಅತಿಥಿಗಳಿಗಾಗಿ ಊಟಕ್ಕೆ
ಅಂಗಳದಲ್ಲಿದ್ದು ಅಕ್ಕಿಯಲ್ಲಿನ ಬತ್ತ ಹೆಕ್ಕುವ ಅಜ್ಜಿ
ಅತಿಥಿಗಳಿಗೂ ಮೊದಲೇ ಬಂತು ಪುಟ್ಟ ಅತಿಥಿ ಗುಬ್ಬಚ್ಚಿ ..
ಹೀಗಿರುವಾಗಲೇ ಯಾರ ಶಾಪ ತಟ್ಟಿತೋ ನಮ್ಮೂರಿಗೆ
ಬಂದು ಬಿಟ್ಟವು ಕಾರ್ಖಾನೆಗಳು ಹಂಗಿನಾಸೆಗೆ
ಯಾರಿಗೆ ಕೇಳುತ್ತೆ ಭೂ ತಾಯಿಯ ಅಳಲು ?
ಮೌನವಾಗಿ ಮೂಲೆ ಸೇರಿ ಬಿಟ್ಟಿತ್ತು ನೇಗಿಲು.
ನನಗೆ ಹುಟ್ಟದ ಮಗನಿಗೊಂದು ಪತ್ರ ..
ಮಗನೆ ಹುಟ್ಟದಿರು ಇಲ್ಲಿ ,ಉಸಿರಾಡಲು ಇಲ್ಲ ಗಾಳಿ .
ನೀ ಬಂದರೂ ಸಹ ಬರ ಮಾಡಿಕೊಳ್ಳಲು ಬರಗಾಲವೇ ಕಾಯುತ್ತಿದೆ ,
ನಾನೂ ಹುಡುಕಬೇಕು ಬದುಕುವುದಕ್ಕು ಒಂದು ದಿಕ್ಕು .
ತುಂಬು ಗರ್ಭಿಣಿಯಾಗಿದ್ದ ನಮ್ಮ ಕೆರೆಗೆಲ್ಲ ಇಂದು ಗರ್ಭಪತವಾಗಿದೆ
ಗರ್ಭದ ಒಳಗಿದ್ದ ಮಗುವೂ ಸತ್ತು ಹೊರಬಿದ್ದಿದೆ ,
ಹುಟ್ಟೂರನ್ನು ಸುಡುವಾಗ ಬಿಡುತ್ತಿದ್ದ ನಾವು
ಇಂದು ಬದುಕಿರುವಾಗಲೇ ಬಿಡುವಂತ ಸ್ಥಿತಿ ಬಂದಿದೆ
ಇದರ
ಮಧ್ಯೆ ನಮ್ಮ ಮನೆಯಲ್ಲಿನ ಬಡತನಕ್ಕೆ
ಯಾವುದೇ ಬಡತನವಿಲ್ಲದೆ ಸುಖವಾಗಿದೆ …!
-ಪ್ರಕಾಶ್ ಶ್ರೀನಿವಾಸ್
ಇದನ್ನ ಬರೆದಿರುವ ದಿನಾಂಕ 22-11-2011
http://kannadahanigalu.com/viewentertainment.php?movies=SaqOsYAm&humourjokes=zjzV2PlI&id=10525&title=%E0%B2%AC%E0%B2%B0...!!
ಕವಿಯ ಅಂತರಾಳದ ಮನಸಿಂದ ಮೂಡಿ ಬಂದ ಹೊಸ ಪ್ರಯೋಗದ ಕವನವಿದು.ಪ್ರೇಮ,ಸ್ನೇಹ,ಪ್ರೀತಿಗಳಿಗೆ ಭಾವನೆ ತುಂಬಿ ಅಭಿವ್ಯಕ್ತಿಸುತ್ತಿದ್ದ ಕವಿಯ ದೃಷ್ಠಿ ಈಗ ಸಮಾಜ ಜೀವನದಲ್ಲಿ ದಿನ ನಿತ್ಯ ಆಗುತ್ತಿರುವ ದಳ್ಳುರಿ,ಅನ್ಯಾಯ,ಗೊತ್ತು ಗುರಿ ಇಲ್ಲದೇ ಸಾಗುತ್ತಿರುವ ಯೋಜನೆಗಳನ್ನು ಪ್ರಶ್ನಿಸುವುದರತ್ತ ಮುಖ ಮಾಡಿದೆ.
ReplyDeleteಪ್ರಯೋಗಶೀಲ ರಚನೆಯತ್ತ ಪ್ರಕಾಶ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಅಭಿನಂದನೆಗಳು
ಚೆನ್ನಾಗಿದೆ ಪ್ರಕಾಶರೇ :-)
ReplyDeleteBanavasi Somashekhar
ReplyDeleteಧನ್ಯವಾದಗಳು ಗೆಳೆಯ
ನಿಮ್ಮ ಮಾತುಗಳೇ ನನ್ನ ಪ್ರಯೋಗಶೀಲ ರಚನೆಯತ್ತ
ಗಮನ ನೀಡುವಂತೆ ಮಾಡಿದ್ದು ..
ನಿಮ್ಮ ಸ್ಫೂರ್ತಿ ತುಂಬುವ ಮಾತು
ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ...!!
prashasti
ReplyDeleteಧನ್ಯವಾದಗಳು ಗೆಳೆಯ :)
`ನಮ್ಮ ಮನೆಯಲ್ಲಿನ ಬಡತನಕ್ಕೆ
ReplyDeleteಯಾವುದೇ ಬಡತನವಿಲ್ಲದೆ ಸುಖವಾಗಿದೆ …!'
ಹಳ್ಳಿಯ ಜೀವನದ ಸ್ಥಿತ್ಯ೦ತರದ ಸು೦ದರ ಚಿತ್ರಣ. ಅಭಿನ೦ದನೆಗಳು.
prabhamani nagaraja
ReplyDeleteಧನ್ಯವಾದಗಳು ...!
ನಿಮ್ಮ ಸ್ಫೂರ್ತಿ ತುಂಬುವ ಮಾತು
ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ ..
super padabalake wid olle vishaya n alochane .... vyavasaaya haagu aah janara mathu jeevanada baggegina nimma kaalaji haagu kalakali na thumba chenagi vyaktha padisiddira.... really very nice... :) :)
ReplyDeleteತುಂಬಾ ಧನ್ಯವಾದಗಳು ಅನನ್ಯ
ReplyDeleteನಿಮ್ಮ ಮಾತುಗಳು ನಿಜಕ್ಕೂ
ನನಗೆ ಮತ್ತಷ್ಟು ಬರೆಯುವ ಸ್ಫೂರ್ತಿ ನೀಡಿದೆ !!
thumba thumba chenag idhe..nimdu thumba matured thinking kere galdu garbapaathakke olsidiri superb really awesome:-):-)
ReplyDeleteThnku Thnku sooo much Vidya :)
ReplyDeleteBEAUTIFUL - ANURADHA
ReplyDeletehalligalali prasaktha nadiyuthiro sathyna nimma kavanadhali adhbuthavagi baredhidhira
ReplyDeletePriya
thumba chennagide geleya........shilpa
ReplyDeleteNimma halliya badhukina kalpane thumba chennagide
ReplyDelete