Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday, 22 November 2011

ಸತ್ಯ..!


9 comments:

  1. ಸತ್ಯ

    ಸತ್ಯದ ಹೋರಾಟದಲ್ಲಿ ನ್ಯಾಯ ಸಿಗಲಿಲ್ಲವೆಂದು
    ಕಡಲ ತೀರದ ಕತ್ತಲಲ್ಲಿ
    ನಡೆಯುತ್ತಿದ್ದೆ ಯಾರೂ ನನಗಿಲ್ಲವೆಂದು !
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 11-11-2011
    http://kannadahanigalu.com/viewentertainment.php?movies=OZFhrySH&humourjokes=CHlY36eG&id=10473&title=%E0%B2%B8%E0%B2%A4%E0%B3%8D%E0%B2%AF..!

    ReplyDelete
  2. ಭಾಷೆಯನ್ನು ಬರಹಕ್ಕಿಳಿಸುವುದು.. ಭಾವನೆಯನ್ನು ಬರಹಕ್ಕಿಳಿಸುವುದು.. ಏನು ಹೇಳಲಿ.. ಪ್ರತಿಭೆಯೋ ಪ್ರಭೆಯೋ.. ನಡೆ ಮುಂದೆ..

    ReplyDelete
  3. Varadaraj DVG

    ತುಂಬಾ ಧನ್ಯವಾದಗಳು ಸರ್ :)
    ನಿಮ್ಮ ಸ್ಪೂರ್ತಿಯುತ ಮಾತು ತಿದ್ದಿ
    ನಡೆಯುವ ಸಲಹೆ ನಮಗೆ ಸದಾ ಬೇಕು ..

    ಪ್ರೀತಿಯಿಂದ ಪ್ರಕಾಶ್ ಶ್ರೀನಿವಾಸ್

    ReplyDelete
  4. ಸೂಪರ್ ಕವನ ಶ್ರೀನಿವಾಸ್ ಅವರೇ

    ReplyDelete
  5. ಬೆಳ್ಳಾಲ ಗೋಪಿನಾಥ ರಾವ್

    ತುಂಬಾ ಧನ್ಯವಾದಗಳು ಸರ್ :)
    ನಿಮ್ಮ ಸ್ಪೂರ್ತಿಯುತ ಮಾತು
    ತಿದ್ದಿ ಕೊಳ್ಳುವಂತಹ ಸಲಹೆ ಸದಾ ಬೇಕು ..!!

    ReplyDelete
  6. ತುಂಬಾ ಚನ್ನಾಗಿದೆ ನಿಮ್ಮ ನಿವೇದನೆ ಗೆಳೆಯಾ.ಜೀವನವೇ ಹಾಗೆ ಒಮ್ಮೊಮ್ಮೆ ಯಾರೂ ಇಲ್ಲವೆನಿಸುತ್ತೆ ಆದರೆ ಒಂದು ಹುಲ್ಲು ಕಡ್ಡಿಯಾದರೂ ಬಂದಪ್ಪಳಿಸಿ ಮನದಲ್ಲಿನ ಹಲವು ಭಾವನೆ,ನೋವು.ನಲಿವು ಎಲ್ಲವನ್ನೂ ಬದಲಿಸುವ ಮಾಂತ್ರಿಕ ಶಕ್ತಿಯಾಗಬಹುದು.ನಿರೀಕ್ಷೆಯೆಂಬ ಭರವಸೆಯಿಟ್ಟು ಸತ್ಯ ಎನ್ನುವ ಸೂರ್ಯ ಬಂದೇ ಬರುತ್ತಾನೆಂಬ ಅದಮ್ಯ ವಿಶ್ವಾಸವಿದೆಯಲ್ಲ ಅದು ಎಂದಿಗೂ ಯಾರ ನಂಬಿಕೆಯನ್ನೂ ಹುಸಿಗೊಳಿಸದು.ಬದುಕಿಗೆ ಭರವಸೆ ತುಂಬುವ ಇಂಥ ನುಡಿ ತೋರಣಗಳೆಂದರೆ ನನಗೆ ಬಲು ಇಷ್ಟ

    ReplyDelete
  7. ಗೆಳೆಯ ನಿಜಕ್ಕೂ ನನಗೆ ನಿಮ್ಮ ಮಾತು ತುಂಬಾ ಸ್ಫೂರ್ತಿ ನೀಡಿದೆ !
    ನಿಮ್ಮ ಸ್ಫೂರ್ತಿ ತುಂಬುವ ಮಾತು
    ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ ಗೆಳೆಯ!!

    ReplyDelete