Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Saturday, 12 November 2011

ನಿನ್ನನ್ನೇ ಪ್ರೀತಿಸುತ್ತಿದೆ ..!!


10 comments:

  1. ನಿನ್ನನ್ನು ಪ್ರೀತಿಸುತ್ತ ನಾನು
    ಕವಿತೆ ಬರೆಯುತ್ತೇನೆ.
    ಆದರೆ,
    ನನ್ನ ಕವಿತೆ ಕೂಡ
    ನನ್ನನ್ನು ಪ್ರೀತಿಸದೇ
    ನಿನ್ನನ್ನು ಪ್ರೀತಿಸುತ್ತಿದೆ!
    -ಪ್ರಕಾಶ್ ಶ್ರೀನಿವಾಸ್

    ReplyDelete
  2. ಪ್ರೀತಿಯ ನೆನಪಲ್ಲಿ ಬರೆದ ಕವಿತೆಗಳು ಯಾವತ್ತು ಆ ಪ್ರೀತಿಯನ್ನೆ ನೆನಪಿಸುತ್ತೆ ಅಲ್ವಾ ಅಣ್ಣಾ..!:)

    ReplyDelete
  3. ಹೌದು ದೀಪು :)
    ಆ ನೆನಪುಗಳೇ ಹಾಗೆ ನಮ್ಮನ್ನ ಬಿಟ್ಟು ಹೋಗೋದೇ ಇಲ್ಲ ..
    ಕಾಗದದ ಮೇಲೆ ಲೇಖನಿ ಇಟ್ಟಗೆಲ್ಲ ಆದೆ ಪ್ರೀತಿ ನೆನಪು .!

    ReplyDelete
  4. ನಿಮ್ಮ ಚಿಕ್ಕ ಚೀಕ್ಕ ಕವನ
    ಬಲು ಸುಂದರ ನೋಡಲು....
    ಓದಿ ಮುಗಿಸಿದ ಮೇಲೆ ಮನದಲ್ಲಿ
    ಸಾಲುಗಳು ಚಿತ್ರಗಳ ನೆನಪಲ್ಲಿ
    ಹೇಗೆಂದರೆ...
    ಮಳೆ ನಿಂತ ಮಳೆ ಮೂಡುವ
    ಸುಂದರ ಕಾಮನಬಿಲ್ಲು.... :)

    ReplyDelete
  5. || ಪ್ರಶಾಂತ್ ಖಟಾವಕರ್ ||
    ತುಂಬು ಹೃದಯದ ಧನ್ಯವಾದಗಳು ಸರ್
    ನಿಮ್ಮ ಸ್ಫೂರ್ತಿ ತುಂಬಾ ಮಾತು
    ತಿದ್ದಿ ಕೊಳ್ಳುವಂತಹ ಸಲಹೆ ಸದಾ ಇರಲಿ !!

    ReplyDelete
  6. Banavasi Somashekhar
    ವ್ಹಾ! ತುಂಬಾ ಮಧುರವಾದ ಮಿಡಿತವಿದು ಪ್ರಕಾಶ.ದಿವ್ಯ ಅನುಭೂತಿ ನೀಡುವುದು.ಇಂಥ ಹನಿಗವನಗಳನ್ನು ರಚಿಸುವ ನಿಮ್ಮ ಯೋಚನಾ ಶಕ್ತಿ ಶ್ರೇಷ್ಠವಾದುದು.ಅಭಿನಂದನೆಗಳು.

    ReplyDelete
  7. ತುಂಬು ಹೃದಯದ ಧನ್ಯವಾದಗಳು ಗೆಳೆಯ!

    ReplyDelete
  8. ಚೆಂದದ ಭಾವ.. ಹತಾಶೆಯಲ್ಲೂ ಅವಳನ್ನೇ ಹುಡುಕುವ ಪ್ರೀತಿ ಅನಂತವಾದುದ್ದು.. ಅಂತದ್ದೊಂದು ಚಿಂತನೆಗೆ ಪರದೆ ಒದಗಿಸಿದ ಹನಿ ಮನ ಮುಟ್ಟುವಂತಿದೆ..:))

    ReplyDelete
  9. Loku Kudla
    ಹನಿಕವಿತೆಯು ಮೊದಲ ಎರಡು ಸಾಲುಗಳಲ್ಲಿ ಆಶ್ಚರ್ಯ ಮತ್ತು ಪ್ರಶ್ನೆಯನ್ನಿತ್ತರೆ ಕೊನೆ ಎರಡು ಸಾಲುಗಳಲ್ಲಿ ಮನ ಕುಪ್ಪಳಿಸುವಂತ ಉತ್ತರವನ್ನು ನೀಡುತ್ತದೆ,
    ನಿಮ್ಮ ಪ್ರತೀ ಹನಿಯಲ್ಲೂ ಹನಿಕವಿತೆಗೆ ಶ್ರೇಷ್ಟ ಗೌರವ ಸ್ಥಾನಮಾನವಿದೆ, ಶುಭವಾಗಲಿ ಮುಂದುವರಿಸಿ.

    ReplyDelete
  10. ನನ್ನ ಕವನದ ಹೂವಿಗೆ ಮೆಚ್ಚುಗೆಯ ಮಳೆ ಸುರಿಸಿದ..
    ಎಲ್ಲ ಮನಗಳಿಗೂ ವಂದಿಸುತ್ತೇನೆ!

    ReplyDelete