Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday, 18 May 2011

ನಾನು ಹಾಗೆ .!


1 comment:

  1. ಹುಲ್ಲಮೇಲೆ ನಡಿಯಬೇಡಿ ಅಂದರು
    ಮಂಜೀನ ಹನಿ ಕೇಳುವುದಿಲ್ಲ.
    ತೋಟದಲ್ಲಿ ಹೂವನ್ನು ಮುಟ್ಟಬೇಡಿಯೆನ್ನುವ
    ಬರಹವನ್ನು ಚಿಟ್ಟೆ ಓದುವುದಿಲ್ಲ.
    ಗಡಿಯನ್ನು ದಾಟಬೇಡಿಯೆಂಬ ಆದೇಶಕ್ಕೆ
    ಹಕ್ಕಿಗಳು ಹೆದರುವುದಿಲ್ಲ.
    ನೀನು ಬೇಡೆನ್ನುವಾಗ
    ನಾನೂ ಹಾಗೆ....!!
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 20-12-2011
    http://kannadahanigalu.com/viewentertainment.php?movies=cfCAKnU1&humourjokes=3OhNNlwh&id=7328&title=%E0%B2%A8%E0%B2%BE%E0%B2%A8%E0%B3%82%20%E0%B2%B9%E0%B2%BE%E0%B2%97%E0%B3%86

    ReplyDelete