ಎಂದಾದರು ನನಗೆ ಮರಣ ನಿಶ್ಚಯ, ನನ್ನ ಗೋರಿಯ ಮುಂದೆ ಬಂದು ಅಳಬೇಡ ಎದ್ದರೂ ಎದ್ದು ಬಿಟ್ಟೇನು ನಿನ್ನ ಕಣ್ಣಿರ ಒರೆಸಲು!! -ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 31-12-2010 http://kannadahanigalu.com/viewentertainment.php?movies=30CTojr0&humourjokes=xDE1P3Ec&id=7479&title=%E0%B2%AC%E0%B2%B0%E0%B2%AC%E0%B3%87%E0%B2%A1%20...
ಎಂದಾದರು ನನಗೆ ಮರಣ ನಿಶ್ಚಯ,
ReplyDeleteನನ್ನ ಗೋರಿಯ ಮುಂದೆ ಬಂದು ಅಳಬೇಡ
ಎದ್ದರೂ ಎದ್ದು ಬಿಟ್ಟೇನು
ನಿನ್ನ ಕಣ್ಣಿರ ಒರೆಸಲು!!
-ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 31-12-2010
http://kannadahanigalu.com/viewentertainment.php?movies=30CTojr0&humourjokes=xDE1P3Ec&id=7479&title=%E0%B2%AC%E0%B2%B0%E0%B2%AC%E0%B3%87%E0%B2%A1%20...
ಈ ಪ್ರೀತಿಯು ಭಯಾನಕ .. ಆದರೂ ಕವನ ಭಾರಿ ರೋಚಕ .. :)
ReplyDeleteತುಂಬಾ ಚೆನ್ನಾಗಿದೆ ಪ್ರಕಾಶಣ್ಣ.. ಹನಿಯಲ್ಲಿನ ಭಾವಸ್ರಾವಕ್ಕೆ ಎಷ್ಟ ಸಲ ಓದಿದರೂ ಮನಸ್ಸು ತೇವವಾಗುತ್ತದೆ.. ನಿಮ್ಮಲ್ಲಿನ ಸೃಜನಶೀಲತೆಗಿಡಿದ ಕೈಗನ್ನಡಿ ಈ ಹನಿ..
ReplyDeleteತುಂಬು ಹೃದಯದ ಧನ್ಯವಾದಗಳು ಗೆಳೆಯರೇ
ReplyDeleteನಿಮ್ಮೆ ಸ್ಪೂರ್ತಿಯ ಮಾತಿಗೆ !