ನನ್ನನು ದಿನಚರಿಯಾಗಿ ನೀಡುತ್ತೇನೆ ನಿನಗೆ, ನನ್ನ ಮೇಲೆ ಕವನಗಳನ್ನು ಬರೆದುಕೋ ರಂಗೋಲಿಗಳನ್ನು ಬಿಡಿಸಿಕೋ ನಿನ್ನ ಭಾವನೆ ಗಳನ್ನು ಹೇಳಿಕೋ ಆದರೆ ಎಂದೂ ಮುಗಿಯಿತೆಂದು ಮುಚ್ಚಿಡದಿರು.!! -ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 20-01-2011 http://kannadahanigalu.com/viewentertainment.php?movies=E2llEVXa&humourjokes=8XN1SGIq&id=7768&title=%E0%B2%A6%E0%B2%BF%E0%B2%A8%E0%B2%9A%E0%B2%B0%E0%B2%BF
ನನ್ನನು ದಿನಚರಿಯಾಗಿ
ReplyDeleteನೀಡುತ್ತೇನೆ ನಿನಗೆ,
ನನ್ನ ಮೇಲೆ ಕವನಗಳನ್ನು
ಬರೆದುಕೋ
ರಂಗೋಲಿಗಳನ್ನು
ಬಿಡಿಸಿಕೋ
ನಿನ್ನ ಭಾವನೆ ಗಳನ್ನು
ಹೇಳಿಕೋ
ಆದರೆ ಎಂದೂ ಮುಗಿಯಿತೆಂದು
ಮುಚ್ಚಿಡದಿರು.!!
-ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 20-01-2011
http://kannadahanigalu.com/viewentertainment.php?movies=E2llEVXa&humourjokes=8XN1SGIq&id=7768&title=%E0%B2%A6%E0%B2%BF%E0%B2%A8%E0%B2%9A%E0%B2%B0%E0%B2%BF