Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 26 October 2012

ಕಾಗೆಯ ಗೂಡು!




ಕಾಗೆಯ ಗೂಡು!
--------------
ಮರವಿಗೂ ಬರದ ನಾಡಿನಲ್ಲಿ 
ಅಲ್ಲಿ ಇಲ್ಲಿ ಎಂದು ಒಂದು ಮರವ ಹುಡುಕಿ 
ಚಂದದ ಕಡ್ಡಿಗಳ ಹೆಕ್ಕಿ 
ಕಟ್ಟಿತೊಂದು ಅಂದದ ಗೂಡು!
ಮರವ ಕಡಿಯುವ ಮುನ್ನ                     
ಮರಿಗಳ ಸಾಕಿ
ಹಾರಬೇಕು ಎನ್ನುವ ಧ್ಯೇಯವ ಹೊತ್ತು 
ದಿನವೂ ತಿನ್ನಿಸುತ್ತಿತ್ತು  ಬಾಯಿ ತುತ್ತು!
ಬೇಡದ ಹೆಣ್ಣು ಮಗುವೆಂದು ಹೋಗುತ್ತಿದ್ದರು 
ಕಸದ ರಾಶಿಯಲ್ಲಿ ಹಾಕಿ!
ಅವರಿಗಿಂತ ಕಾಗೆಯೇ ವಾಸಿ 
ಕಪ್ಪು ಮರಿಗಳ ಮುಟ್ಟಲು ಬಂದವರ 
ಳುಹಿಸುತ್ತಿತ್ತು ಕುಕ್ಕಿ ಕುಕ್ಕಿ !
ಒಂದಾಗಿ ಬಾಳುವ ಗುಣ!
ಸಿಕ್ಕ ಆಹಾರವ ಹಂಚಿ ತಿನ್ನುವ ಮನ!
ಜೀವಿಸುವ ಸಂದೇಶ ನೀಡುವ ಕಾಗೆ!
ಒಂದು ರೀತಿಯ ಕಪ್ಪನೆಯ 
ಕವಿಗಳು ನಮಗೆ!
-ಪ್ರಕಾಶ್ ಶ್ರೀನಿವಾಸ್ 

12 comments:

  1. ಕಾಗೆಯ ಗೂಡು!
    ಮರವಿಗೂ ಬರದ ನಾಡಿನಲ್ಲಿ
    ಅಲ್ಲಿ ಇಲ್ಲಿ ಎಂದು ಒಂದು ಮರವ ಹುಡುಕಿ
    ಚಂದದ ಕಡ್ಡಿಗಳ ಹೆಕ್ಕಿ
    ಕಟ್ಟಿತೊಂದು ಅಂದದ ಗೂಡು!
    ------------------
    ಬರೆದಿರುವ ದಿನಾಂಕ 26-10-12

    ReplyDelete
  2. ಅದ್ಭುತವಾಗಿದೆ ಗೆಳೆಯ ಆ ಕಾಗೆಗಳಿಗಿರುವಷ್ಟು ಮಾನವೀಯತೆಯು ನಮಗಿಲ್ಲವಲ್ಲ ಅದೇ ಬೇಸರದ ಸಂಗತಿ

    ReplyDelete
  3. oh nice one .....

    ReplyDelete
  4. oh nice lines....


    deepa.

    ReplyDelete
  5. very nice friend... AshaBasavaraj

    ReplyDelete
  6. suparb..... brother,, ..... so nice evry lines... evry lines alli iruva meaning realy u r soo great brthr

    ReplyDelete
  7. "kappu kavigalu " intresting word :) it nice :)
    Anu M Anu

    ReplyDelete
  8. thumba chennagidhe bro...superb... :) vry true lines...

    ReplyDelete
  9. ಮೆಚ್ಚಿದ ಮನಗಳಿಗೆ ಮನದಾಳದ ವಂದನೆಗಳು!

    ReplyDelete
  10. wow prakash nijvaaglu neenu great.. kaage yendare apashakuna yennuva ketta manukuladalli kaageya manassanu chennagi vivarisiruva ninna kavi manake nanna namanagalu..

    ReplyDelete
  11. rashmi mohan

    superrrrbbbb :)

    ReplyDelete