Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 23 September 2011

ನಿನ್ನಲ್ಲಿ..!!


1 comment:

  1. ವರ್ಷಗಳು ಕಳೆದರು ಪ್ರೀತಿ ಇನ್ನೂ ನಿನ್ನಲ್ಲಿ ...
    ಕವಿತೆ ನಾ ಬರೆದರೂ ಭಾವನೆಗಳು ಇನ್ನೂ ನಿನ್ನಲ್ಲಿ .
    ಮಾತು ನನ್ನಲ್ಲಿ ಇದ್ದರು ಪದಗಳಿನ್ನೂ ನಿನ್ನಲ್ಲಿ .
    ಕಣ್ಣುಗಳು ನಿದ್ರಿಸುತ್ತಿದ್ದರೂ ಕನಸುಗಳು ಮಾತ್ರ ನಿನ್ನಲ್ಲಿ .
    ನಾನು ಇಲ್ಲೇ ಇದ್ದರು ನನ್ನ ಮನಸ್ಸಿನ್ನೂ ನಿನ್ನಲ್ಲಿ ..!!
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 26-07-2011
    http://kannadahanigalu.com/viewentertainment.php?movies=7KdpApGm&humourjokes=RSJqy3SS&id=9321&title=%E0%B2%AE%E0%B2%A8%E0%B2%B8%E0%B3%8D%E0%B2%B8%E0%B2%BF%E0%B2%A8%E0%B3%8D%E0%B2%A8%E0%B3%82%20%E0%B2%A8%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%8D%E0%B2%B2%E0%B2%BF%20%20..!!

    ReplyDelete