Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 23 September 2011

ಒರೆಸಿಬಿಡು ...!!!


1 comment:

  1. ನಿನ್ನ ಬಳಿ ಮಾತನಾಡದ ಪದಗಳನ್ನು
    ಕಾಗದದ ಮೇಲೆ ಚೆಲ್ಲಿದ್ದೇನೆ
    ದಯವಿಟ್ಟು ಓದಿಬಿಡು ,
    ಕೆಲವು ಕಡೆ ಪದಗಳಿಲ್ಲ
    ನನ್ನ ಕಣ್ಣೀರಿದೆ
    ಅದನ್ನ ಅಲ್ಲಿಯಾದರೂ
    ಮರೆಯದೆ ಒರಸಿಬಿಡು !
    -ಪ್ರಕಾಶ್ ಶ್ರೀನಿವಾಸ್
    ಇದನ್ನು ಬರೆದಿರುವ ದಿನಾಂಕ 20-04-2011
    http://www.facebook.com/photo.php?fbid=205591396128777&set=a.177269905627593.34410.100000337557224&type=3&theater

    ReplyDelete