Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday, 17 April 2012

ಚಿಂತಿಸದಿರು ಮನವೇ!


11 comments:

  1. superb thumba chenag idhe:-)

    ReplyDelete
  2. ನೀರಿನೊಳಗೆ ಅಳುವ ಮೀನಿನ ವೇದನೆಯ
    ಸಂದೇಶ ದಡಕ್ಕೆ ಬಂದು ತಲುಪುವುದಿಲ್ಲ!
    - ಪ್ರಕಾಶ್ ಶ್ರೀನಿವಾಸ್
    ಇದನ್ನು ಬರೆದಿರುವ ದಿನಾಂಕ 04-04-2012

    http://kannadahanigalu.com/hani?type=view&category=poems&id=10828&poems=dFbMHiMP&title=%E0%B2%9A%E0%B2%BF%E0%B2%82%E0%B2%A4%E0%B2%BF%E0%B2%B8%E0%B2%A6%E0%B2%BF%E0%B2%B0%E0%B3%81%20%E0%B2%AE%E0%B2%A8%E0%B2%B5%E0%B3%87%20.....!

    ReplyDelete
  3. ನೋವನ್ನು ಹೊತ್ತ ಭಾರವಾದ ಸಾಲುಗಳಾಗಿ
    ನೊಂದಿರುವ ಮನದ ಮಾತು ಹೊಸ ರೀತಿಯಲ್ಲಿ ಹೊರಬಂದಿದೆ..

    ReplyDelete
  4. ಸೂಕ್ಷ್ಮ ಸಂವೇಧನೆಯನ್ನು ಗಮನಿಸುತ್ತಿದ್ದೇನೆ. ನೀರೊಳಗಿನ ಮೀನಿನ ವೇದನೆ ದಡ ತಲಪುವುದಿಲ್ಲ. ಮನಸ್ಸಿನೊಳಗಿನ ವೇದನೆ ದಡ ತಲುಪದ ಭಾವಸ್ಪರ್ಶ ತುಂಬಾ ಸಾಮೀಪ್ಯವೆನಿಸುವುದು. ಒಳ್ಳೆಯ ಭಾವ.

    ReplyDelete
  5. ಬನು!
    ತುಂಬಾ ಧನ್ಯವಾದಗಳು !

    ReplyDelete
  6. ರವಿ! ಸರ್ !!!!
    ತುಂಬಾ ಖುಷಿ ಆಗ್ತಾ ಇದೆ ಸರ್ ನೀವು ನನ್ನ ಬ್ಲಾಗ್ ವರೆಗೂ ಬಂದು,
    ನಿಮ್ಮ ಮೆಚ್ಚುಗೆಯ ನುಡಿಗಳನ್ನು ಹೇಳಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್!

    ReplyDelete
  7. ಬೀಳುವ ಮಳೆ ಹನಿಗಳು ಮೋಡಗಳ ಕಣ್ಣೀರ!?
    ಇಲ್ಲ ನೇಸರನ ಬೆವರ!?
    ಎನ್ನನ್ನೂ ಕೇಳದೆ ತನ್ನೊಳಗೆ ಎಲ್ಲವನ್ನು
    ಬಚ್ಚಿಟ್ಟು ಕೊಳ್ಳುವುದಿಲ್ಲವೇ ಸಾಗರ!

    ನಿಜವಾದ ವಾಸ್ತವತೆಯನ್ನು ಕವಿ ಅನುಭವಿಸಿ ಬರೆಯುತ್ತಾನೆ ಎಂಬುವುದಕ್ಕೆ
    ನಿಮ್ಮ ಸಾಲುಗಳು ಸಾಕ್ಷಿಯಾಗುತ್ತವೆ . ಉತ್ತಮ ಸಾಲುಗಳು , ಅತ್ತುತ್ತಮ ಕಲ್ಪನೆ

    ReplyDelete
  8. ಮನಸಾರೆ ಮೆಚ್ಚಿದಕ್ಕೆ ಎಲ್ಲ ಕವಿ ಮನಸಿಗೂ ನನ್ನ ಮನದಾಳದ ವಂದನೆಗಳು!

    ReplyDelete
  9. Ganesh Khare :
    ಆಹಾ ಮನ ಕಲಕುವ ಸಾಲುಗಳು ಪ್ರಕಾಶ್ ಅವರೇ..
    "ಮನವೇ ನೀ ಒಳಗೊಳಗೇ ಅಳುವಾಗ
    ಯಾರೂ ಬಂದು ಆ ಕಣ್ಣೀರ ಒರೆಸುವುದಿಲ್ಲ!"

    ಎಷ್ಟು ಅರ್ಥಗರ್ಭಿತ ಸಾಲುಗಳಿವು..

    ಜೀವನದಲ್ಲಿ ಈ ತರಹದ ಅನುಭವಗಳು ಬಂದಾಗ ಮಾತ್ರ ಅದು ನಮಗೆ ತಿಳಿಯುತ್ತದೆ. ಅಲ್ಲವೇ??
    "ದುಃಖವ ಹೇಳಲು ಒಬ್ಬರು,
    ಖುಷಿಯ ಹೇಳಲು ಮತ್ತೊಬ್ಬರು ಬೇಕು ಎಂದು
    ನೀ ಬಯಸುವ ಮುನ್ನ!
    ನಿನ್ನೊಳಗೆ ನಿನ್ನನ್ನೇ ನೆನದು
    ಒಮ್ಮೆ ಮೌನವಾಗು ಮನವೇ!"
    ಮನದ ನೋವಿಗೆ ಮನವೇ ಸಾಂತ್ವನ ಹೇಳಬೇಕು ಆನ್ನುವ ಆಶಯ ಹಿಡಿಸಿತು..

    ReplyDelete