ನಾ ಅವಳಿಗೆ ನೀಡಿದ ಪ್ರೇಮಪತ್ರವನ್ನು, ಕಾಗದ ದೋಣಿ ಮಾಡಿ ಆಟವಾಡುತ್ತಿದ್ದಾಳೆ ನೀರಿನಲ್ಲಿ ಅಲ್ಲ ನನ್ನ ಕಣ್ಣೀರಿನಲ್ಲಿ!! -ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 03-01-2011 http://kannadahanigalu.com/viewentertainment.php?movies=NlGw9m9H&humourjokes=ECjN80Zc&id=7524&title=%E0%B2%86%E0%B2%9F%E0%B2%B5%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B3%E0%B3%86..
ಚೆನ್ನಾಗಿದೆ ಕವನ, ಬ್ಲಾಗೂ ಚೆನ್ನಾಗಿದೆ.
ReplyDeleteನಿಮ್ಮ ಬ್ಲಾಗನ್ನು ಅತ್ಯಂತ ಒಪ್ಪವಾಗಿ, ಅಚ್ಚುಕಟ್ಟಾಗಿ, ಸುಂದರವಾಗಿ ರೂಪಿಸಿದ್ದೀರ!! ಅದರೊಳಗಿರುವ ಕವನಗಳು ಮನಸ್ಸಿಗೆ ಮುದ ನೀಡುತ್ತವೆ !!
ReplyDeleteಚೆನ್ನಾಗಿದೆ
ReplyDeleteತುಂಬಾ ಧನ್ಯವಾದಗಳು ಗೆಳೆಯರೇ ನಿಮ್ಮ ಸ್ಪೂರ್ತಿಗೆ :)
ReplyDeleteನಾ ಅವಳಿಗೆ ನೀಡಿದ ಪ್ರೇಮಪತ್ರವನ್ನು,
ReplyDeleteಕಾಗದ ದೋಣಿ ಮಾಡಿ ಆಟವಾಡುತ್ತಿದ್ದಾಳೆ
ನೀರಿನಲ್ಲಿ ಅಲ್ಲ ನನ್ನ ಕಣ್ಣೀರಿನಲ್ಲಿ!!
-ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 03-01-2011
http://kannadahanigalu.com/viewentertainment.php?movies=NlGw9m9H&humourjokes=ECjN80Zc&id=7524&title=%E0%B2%86%E0%B2%9F%E0%B2%B5%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B3%E0%B3%86..