ನೀನು ಸುಂದರವಗಿರುವುದರಿಂದಲೇ ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆಂದು ಗರ್ವ ಪಡದಿರು ನನ್ನ ಪ್ರೀತಿಯೇ ನಿನ್ನನ್ನು ಸುಂದರವಾಗಿಸಿತೆಂದು ನಿನಗೆ ತಿಳಿಯದು ..! ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 07-03-2011 http://kannadahanigalu.com/viewentertainment.php?movies=lyRi7XkE&humourjokes=G1oRNwxR&id=8274&title=%E0%B2%A8%E0%B2%BF%E0%B2%A8%E0%B2%97%E0%B3%86%20%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%A6%E0%B3%81
ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು :) ನಿಮ್ಮ ಸ್ನೇಹನಕ್ಕೆ ನನ್ನ ನಮನ! ನಮಗೆ ಈ ಭೂಮಿಯಲ್ಲಿ ಒಬ್ಬರು ಮಾತ್ರ ಸುಂದರವಾಗಿ ಕಾಣುತ್ತಾರೆ ಕಾರಣ ನಾವು ಅವರ ಮೇಲೆ ಅತಿಯಾದ ಪ್ರೀತಿ ಇಟ್ಟು ಇರುತ್ತೇವೆ ! ನಮ್ಮ ಪ್ರೀತಿಯೇ ಅವರನ್ನ ನಮಗೆ ಸುಂದರವಾಗಿ ತೋರಿಸುತ್ತದೆ! ಅದೇ ಆ ಕವನ ಬರೆಯಲು ಸ್ಫೂರ್ತಿ ಸರ್!
ನೀನು ಸುಂದರವಗಿರುವುದರಿಂದಲೇ
ReplyDeleteನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆಂದು ಗರ್ವ ಪಡದಿರು
ನನ್ನ ಪ್ರೀತಿಯೇ ನಿನ್ನನ್ನು ಸುಂದರವಾಗಿಸಿತೆಂದು
ನಿನಗೆ ತಿಳಿಯದು ..!
ಪ್ರಕಾಶ್ ಶ್ರೀನಿವಾಸ್
ಇದನ್ನು ಬರೆದಿರುವ ದಿನಾಂಕ 07-03-2011
http://kannadahanigalu.com/viewentertainment.php?movies=lyRi7XkE&humourjokes=G1oRNwxR&id=8274&title=%E0%B2%A8%E0%B2%BF%E0%B2%A8%E0%B2%97%E0%B3%86%20%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%A6%E0%B3%81
ತುಂಬಾ ಸುಂದರ ನಿಮ್ಮ ಈ ಸಾಲುಗಳು .. ಇದನ್ನು ಬರೆಯಲು ನಿಮಗೆ ಸಿಕ್ಕ ಸ್ಪೂರ್ತಿಗೆ ಒಂದು ನಮನ.. :)
ReplyDeleteನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು :)
ReplyDeleteನಿಮ್ಮ ಸ್ನೇಹನಕ್ಕೆ ನನ್ನ ನಮನ!
ನಮಗೆ ಈ ಭೂಮಿಯಲ್ಲಿ ಒಬ್ಬರು ಮಾತ್ರ
ಸುಂದರವಾಗಿ ಕಾಣುತ್ತಾರೆ ಕಾರಣ
ನಾವು ಅವರ ಮೇಲೆ ಅತಿಯಾದ ಪ್ರೀತಿ
ಇಟ್ಟು ಇರುತ್ತೇವೆ !
ನಮ್ಮ ಪ್ರೀತಿಯೇ ಅವರನ್ನ ನಮಗೆ
ಸುಂದರವಾಗಿ ತೋರಿಸುತ್ತದೆ!
ಅದೇ ಆ ಕವನ ಬರೆಯಲು ಸ್ಫೂರ್ತಿ ಸರ್!