Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday 27 May 2012

ಚಿಂತೆ ಯಾಕಮ್ಮ!


11 comments:

  1. ನನಗೆ ಗಂಧದ ಮರದಲ್ಲಿ ತೊಟ್ಟಿಲ ಮಾಡಿಸಲಿಲ್ಲವೆಂದು ಚಿಂತೆ ಯಾಕಮ್ಮ!
    ಹಳೆಯ ಸೀರೆಯಲ್ಲಿ ತೊಟ್ಟಿಲ ಕಟ್ಟಿ ನನ್ನನ್ನು ಮಲಗಿಸುವಾಗೆಲ್ಲ
    by ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 27.5.12

    ReplyDelete
  2. wonderful feeling kavana bro... :) ಅಮ್ಮ ನನಗೇನು ಬೇಡಮ್ಮ ,,,ನೀ ಜೊತೆಗಿದ್ದರೆ ಸಾಕಮ್ಮ ... :)

    ReplyDelete
  3. Beautiful............

    ReplyDelete
  4. ಪ್ರಕಾಶಣ್ಣ ಕೈಮುಗಿದುಬಿಡುತ್ತೇನೆ ನಿಮ್ಮೊಳಗಿನ ಸರಸ್ವತಿಗೆ.. ಮೈ ಜುಂ ಎನಿಸುವಂತಹ ಭಾವ ಪ್ರಸ್ತುತಿ.. ಕವಿಮನದ ಕಲ್ಪನೆಗೆ ಬೆಕ್ಕಸ ಬೆರಗಾದೆ..:)

    ReplyDelete
  5. ನಿಮ್ಮ ಸ್ಪೂರ್ತಿಯ ನುಡಿಗಳಿಗೆ ಮನದಾಳದ ವಂದನೆಗಳು ಗೆಳೆಯ!

    ReplyDelete