Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday 15 May 2011

ದಿನಚರಿ .....!!



1 comment:

  1. ನನ್ನನು ದಿನಚರಿಯಾಗಿ
    ನೀಡುತ್ತೇನೆ ನಿನಗೆ,
    ನನ್ನ ಮೇಲೆ ಕವನಗಳನ್ನು
    ಬರೆದುಕೋ
    ರಂಗೋಲಿಗಳನ್ನು
    ಬಿಡಿಸಿಕೋ
    ನಿನ್ನ ಭಾವನೆ ಗಳನ್ನು
    ಹೇಳಿಕೋ
    ಆದರೆ ಎಂದೂ ಮುಗಿಯಿತೆಂದು
    ಮುಚ್ಚಿಡದಿರು.!!
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 20-01-2011
    http://kannadahanigalu.com/viewentertainment.php?movies=E2llEVXa&humourjokes=8XN1SGIq&id=7768&title=%E0%B2%A6%E0%B2%BF%E0%B2%A8%E0%B2%9A%E0%B2%B0%E0%B2%BF

    ReplyDelete