Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Thursday 17 November 2011

ಕಾಯುತ್ತಲೇ ಇದ್ದೆ ಕವನವಾಗಿ ಬಿಟ್ಟೆ .!


3 comments:

  1. ನಾನು ರಥವಾಗಿ ಹುಟ್ಟಿದ್ದರೆ ನಿನ್ನನ್ನು ಹೊರುತ್ತಿದ್ದೆ.
    ನಾನು ನಾದವಾಗಿ ಹುಟ್ಟಿದ್ದರೆ ನಿನ್ನ ಕಾಲಿನ ಗೆಜ್ಜೆಯ ಸದ್ಧಾಗಿ ಬರುತ್ತಿದ್ದೆ.
    -ಪ್ರಕಾಶ್ ಶ್ರೀನಿವಾಸ್

    ReplyDelete
  2. ಕವಿಗೆ ನೂರು ಮುಖ.ಆತನ ಭಾವ ಲಹರಿಯಲ್ಲಿ ಮೂಡುವ ಅದೆಷ್ಟೋ ಕನವರಿಕೆಗಳು ಸುಂದರ ಬದುಕಿನ ಪ್ರೇರಕ ಶಕ್ತಿಯಾಗಿ,ನಿತ್ಯ ಸಂಜೀವನಿಯಾಗಿ ಬಾಳನ್ನು ಬೆಳಕಿನತ್ತ ಕೊಂಡೊಯ್ಯುತ್ತವೆ.ಬಹು ಸೊಗಸಾದ ಕಲ್ಪನೆ,ನಿನ್ನ ಬಂದು ಸೇರಲು ದಾರಿ ಇಲ್ಲದೆ
    ಪ್ರೀತಿಯೆಂಬ ಕಾಗದದ ಮೇಲಿನ ಕವನವಾಗಿ ಉಳಿದು ಬಿಟ್ಟೆ !ಎಂಬುದು.ಭಾವನೆಯ ಪ್ರತಿ ಪದಗಳೂ ಮೈ ನವಿರೇಳಿಸಿ ಪುಳಕ ನೀಡುತ್ತವೆ.ನನಗೆ ತುಂಬಾ ಇಷ್ಟವಾಯಿತು.ಅಭಿನಂದನೆಗಳು.ಹೀಗೇ ಮುಂದುವರಿಯಿರಿ.ಬರವಣಿಗೆಯಲ್ಲಿನ ಸ್ವಂತಿಕೆಯ ಚಾಪು ಹೀಗೆ ಸದಾ ಅಚ್ಚೊತ್ತಿ ಮೂಡಿ ಬರಲಿ.

    ReplyDelete
  3. ತುಂಬಾ ಧನ್ಯವಾದಗಳು ಗೆಳೆಯ ಸೋಮಶೇಖರ್ .:)
    ನಿಮ್ಮ ಮಾತಿನ ಸ್ಪೂರ್ತಿಯೇ ನನ್ನ ಒಂದು ಕ್ಷಣ ನಾವು ಯಾಕೆ
    ಜಾಸ್ತಿ ಕವನಗಳನ್ನು ಬರೆಯಲು ಪ್ರಯತ್ನಿಸಬಾರದು ಎನ್ನಿಸಿತ್ತು ...
    ನಿಮ್ಮ ಸಲಹೆ ಸೂಚನೆ ಹೀಗೆ ಸದಾ ಇರಲೆಂದು ಕೇಳಿಕೊಳ್ಳುತ್ತೇನೆ :)

    ReplyDelete