Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Saturday, 29 October 2011

ನನ್ನ ಅಮ್ಮ ..!!


1 comment:

 1. ಮತ್ತೊಂದು ಜನುಮ ನೀಡುವೆಯ ತಾಯಿ ನಾ ನಿನ್ನ ಮಗನಾಗಲು
  ಇಲ್ಲದಿದ್ದರೆ ವರವನ್ನಾದರೂ ನೀಡು ನೀನೆ ನನ್ನ ಮಗಳಾಗಲು
  ಸಂಸಾರದ ವೀಣೆಯನ್ನು
  ಶ್ರುತಿ ತಪ್ಪದ ಹಾಗೆ ನುಡಿಸಲು
  ಹೇಳಿ ಕೊಟ್ಟವಳು ನೀನು!!
  ನನ್ನ ನೋಡಿಕೊಂಡದ್ದು ಸಾಕಮ್ಮ ನೀನಿನ್ನು
  ಇನ್ನಾದರು ಕಣ್ಣಿನಾ ತುಂಬಾ ನಿದ್ರಿಸಮ್ಮ ನೀನು
  ನಿನಗಾಗಿ ನಾ ಹಾಡುವೆ ಲಾಲಿಯನ್ನು
  ಯಾವ ತಪಸ್ಸು ಮಾಡಿದೇನೋ
  ತಾಯಿ ನನಗೆ ನೀ ಸಿಗಲು
  ಇನ್ಯಾವ ವರವೂ ಬೇಡ
  ನನ್ನ ಜೊತೆ ನೀ ಇರಲು
  ನಿನ್ನ ಅಶೀರ್ವಾದದದಿಂದ
  ಮತ್ತಷ್ಟು ಸುಂದರವಾಗುತ್ತಿದೆ
  ನನ್ನ ಹಗಲಿರುಳು !!
  ಕರುಣೆಯ ದೇಗುಲ ನೀನು
  ನನ್ನ ಜೊತೆಯಲ್ಲೇ ಇರುವ ಪಾಠ ಶಾಲೆ ನೀನು!!
  ನಿನ್ನ ಹಾಗೆ ಒಂದು ದೇವತೆ ನನಗೆ ಸಿಗುತ್ತಾಳೆ
  ಎಂದು ಗೊತ್ತಿದ್ದರೆ ಹುಟ್ಟುವಾಗ
  ಅಳುತ್ತಿರಲಿಲ್ಲಮ್ಮ ನಾನು..!!
  -ಪ್ರಕಾಶ್ ಶ್ರೀನಿವಾಸ್
  http://kannadahanigalu.com/viewentertainment.php?movies=gmZiaYnW&humourjokes=iUMwxdFx&id=9737&title=%E0%B2%AE%E0%B2%A4%E0%B3%8D%E0%B2%A4%E0%B3%8A%E0%B2%82%E0%B2%A6%E0%B3%81%20%E0%B2%9C%E0%B2%A8%E0%B3%81%E0%B2%AE%20%E0%B2%A8%E0%B3%80%E0%B2%A1%E0%B3%81%E0%B2%B5%E0%B3%86%E0%B2%AF%20%E0%B2%A4%E0%B2%BE%E0%B2%AF%E0%B2%BF..!!

  ಇದನ್ನು ಬರೆದಿರುವೆ ದಿನಾಂಕ 15-09-2011

  ReplyDelete