Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday 23 September 2011

ನಿಲ್ಲಿಸದಿರು ..!


1 comment:

  1. ನನ್ನ ಹೃದಯದಲ್ಲಿ ಉಯ್ಯಾಲೆ ಕಟ್ಟಿ
    ನಿತ್ಯವೂ ಆಡುತ್ತಿರುವವಳೇ
    ನಿಲ್ಲಿಸದಿರು ಆಟವನ್ನು ....
    ನಿಲ್ಲಿಸಿದರೆ ನಿಂತು ಬಿಡುವುದು
    ಉಯ್ಯಾಲೆ ಅಲ್ಲ
    ನನ್ನ ಉಸಿರು ...!!
    - ಪ್ರಕಾಶ್ ಶ್ರೀನಿವಾಸ್
    ಇದನ್ನು ಬರೆದಿರುವ ದಿನಾಂಕ 10-08-2011

    http://kannadahanigalu.com/viewentertainment.php?movies=06PFQ0hw&humourjokes=UtuYuFfx&id=9454&title=%E0%B2%A8%E0%B2%BF%E0%B2%B2%E0%B3%8D%E0%B2%B2%E0%B2%BF%E0%B2%B8%E0%B2%A6%E0%B2%BF%E0%B2%B0%E0%B3%81%20%E0%B2%86%E0%B2%9F%E0%B2%B5%E0%B2%A8%E0%B3%8D%E0%B2%A8%E0%B3%81%20..!!

    ReplyDelete