Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday 26 June 2011

ನಿನಗೆ ತಿಳಿಯದು..!


3 comments:

  1. ನೀನು ಸುಂದರವಗಿರುವುದರಿಂದಲೇ
    ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆಂದು ಗರ್ವ ಪಡದಿರು
    ನನ್ನ ಪ್ರೀತಿಯೇ ನಿನ್ನನ್ನು ಸುಂದರವಾಗಿಸಿತೆಂದು
    ನಿನಗೆ ತಿಳಿಯದು ..!
    ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 07-03-2011
    http://kannadahanigalu.com/viewentertainment.php?movies=lyRi7XkE&humourjokes=G1oRNwxR&id=8274&title=%E0%B2%A8%E0%B2%BF%E0%B2%A8%E0%B2%97%E0%B3%86%20%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%A6%E0%B3%81

    ReplyDelete
  2. ತುಂಬಾ ಸುಂದರ ನಿಮ್ಮ ಈ ಸಾಲುಗಳು .. ಇದನ್ನು ಬರೆಯಲು ನಿಮಗೆ ಸಿಕ್ಕ ಸ್ಪೂರ್ತಿಗೆ ಒಂದು ನಮನ.. :)

    ReplyDelete
  3. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು :)
    ನಿಮ್ಮ ಸ್ನೇಹನಕ್ಕೆ ನನ್ನ ನಮನ!
    ನಮಗೆ ಈ ಭೂಮಿಯಲ್ಲಿ ಒಬ್ಬರು ಮಾತ್ರ
    ಸುಂದರವಾಗಿ ಕಾಣುತ್ತಾರೆ ಕಾರಣ
    ನಾವು ಅವರ ಮೇಲೆ ಅತಿಯಾದ ಪ್ರೀತಿ
    ಇಟ್ಟು ಇರುತ್ತೇವೆ !
    ನಮ್ಮ ಪ್ರೀತಿಯೇ ಅವರನ್ನ ನಮಗೆ
    ಸುಂದರವಾಗಿ ತೋರಿಸುತ್ತದೆ!
    ಅದೇ ಆ ಕವನ ಬರೆಯಲು ಸ್ಫೂರ್ತಿ ಸರ್!

    ReplyDelete