tag:blogger.com,1999:blog-8622400273624886895.post713749859525290096..comments2023-05-21T17:23:35.390+05:30Comments on ಪ್ರಕಾಶ್ ಶ್ರೀನಿವಾಸ್: ಪ್ರಜಿನ್ಪ್ರಕಾಶ್ ಶ್ರೀನಿವಾಸ್http://www.blogger.com/profile/09837749538121442545noreply@blogger.comBlogger15125tag:blogger.com,1999:blog-8622400273624886895.post-826787761886549152016-12-28T15:36:30.263+05:302016-12-28T15:36:30.263+05:30Amit Patil Algur
ಸಖ್ಖತ್ತಾಗಿದೆ ಕಥೆ.. 'ಪ್ರಜಿನ್&...Amit Patil Algur
ಸಖ್ಖತ್ತಾಗಿದೆ ಕಥೆ.. 'ಪ್ರಜಿನ್'ಹೆಸರೇ ಕುತೂಹಲ ಕೆರಳಿಸಿತು. ದೊಡ್ಡ ಕಥೆಯಾದರೂ ಎಲ್ಲಿಯೂ ಬೋರ್ ಹೊಡಿಸಲಿಲ್ಲ. ಓದುಗನ ಉಹೆಯನ್ನು ಕ್ಷಣ ಕ್ಷಣಕ್ಕೂ ಸುಳ್ಳು ಮಾಡಿ ಕೊನೆಯವರೆಗೂ ಬಿಗಿಯಾಗಿ ಹಿಡಿದಿಟ್ಟಿದ್ದಿರಾ. ಅದ್ಭುತ ಕಥೆ.. ಮಂಜು ಸರ್ ಹೇಳಿದ ಹಾಗೆ ಕಥೆಯನ್ನು ಹಾರರ್ ಥ್ರಿಲ್ಲರ್ ಸಿನೆಮಾ ಮಾಡಲು ಅರ್ಹವಾಗಿದೆ.Anonymousnoreply@blogger.comtag:blogger.com,1999:blog-8622400273624886895.post-36093074961886190732016-12-28T15:33:43.155+05:302016-12-28T15:33:43.155+05:30Sowmya Prasanna
ಅಬ್ಬಬ್ಬಾ! ನಿಮ್ಮ ಈ ಕಥೆ ಓದಿದ ನಂತರ ಒ...Sowmya Prasanna
ಅಬ್ಬಬ್ಬಾ! ನಿಮ್ಮ ಈ ಕಥೆ ಓದಿದ ನಂತರ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಿ ಹೊರಗೆ ಬಂದಂಗಾಯ್ತು ....ತುಂಬಾ ಸೊಗಸಾದ, ಅಚ್ಚುಕಟ್ಟಾದ, ಹೊಸತನದ ಮತ್ತು ವಿಭಿನ್ನ ಶೈಲಿಯ ಕಥೆ .....ತುಂಬಾ ಇಷ್ಟ ಆಯ್ತು .....ಕಥೆಯ ಯಾವ ಪಾತ್ರಗಳಿಗೂ ವೇದನೆ ಮತ್ತು ನೋವಾಗದಂತೆ ಪ್ರೇಮಿಗಳನ್ನು ಒಂದು ಮಾಡುವ "ಪ್ರಜಿನ್" ಪಾತ್ರ ತುಂಬಾ ಗಮನ ಸೆಳೆಯುತ್ತೆ....ತುಂಬಾ ಇಷ್ಟ ಆಯ್ತು ........Anonymousnoreply@blogger.comtag:blogger.com,1999:blog-8622400273624886895.post-19891975004223205802016-12-28T15:31:52.778+05:302016-12-28T15:31:52.778+05:30Shwetha Hoolimath
"ಪ್ರಜಿನ್" ಹೆಸರೇ ವಿಭಿನ...Shwetha Hoolimath
"ಪ್ರಜಿನ್" ಹೆಸರೇ ವಿಭಿನ್ನವಾಗಿದೆ ಅದರ ಜೊತೆಗೆ ಪ್ರೇತಾತ್ಮಗಳ ಜೊತೆ ಪಯಣ ಎನ್ನುವ ಅಡಿಬರಹ(tagline) ಮತ್ತಷ್ಟು ಮನಸೆಳೆಯುತ್ತದೆ. ದೆವ್ವಗಳ ಕಥೆಗಳನ್ನು ಪ್ರೀತಿಸುವವರಿಗಂತೂ ಮನರಂಜನೆಗೆ ಮೋಸವಿಲ್ಲ, ಎಲ್ಲಿಯೂ ನೀರಸವೆನಿಸದೆ ಆರಂಭದಿಂದ ಅಂತ್ಯದವರಿಗೂ ಕುತೂಹಲವನ್ನು ಉಳಿಸಿಕೊಂಡು ಓದುವಂತೆ ಬರೆದಿದ್ದೀರಿ. ಭಯಾನಕ ಪ್ರೇಮಕಥೆ ಎಂದೆನಿಸಿದರೂ ಓದುಗರ ಊಹೆ ಸುಳ್ಳಾಗುವಂತೆ ವಿಭಿನ್ನ ರೀತಿಯಲ್ಲಿ ಕಥೆ ಅಂತ್ಯ ಮಾಡಿದ್ದೀರಿ. ನಿಜಕ್ಕೂ ಬಹಳ ಇಷ್ಟವಾಯ್ತು. ಪ್ರೇತಾತ್ಮಗಳ ಮುಂದಿನ ಹಾದಿ "ಕೆಂಪಾ"ಗಾಗಿ ಕಾಯುತ್ತ ಮುಂದಿನ ಕಥೆ ಮತ್ತಷ್ಟು ರೋಚಕವಾಗಿ ಬರಲೆಂದು ಹಾರೈಸುತ್ತೇನೆ. ಶುಭಾವಗಲಿ ನಿಮಗೆ :)Anonymousnoreply@blogger.comtag:blogger.com,1999:blog-8622400273624886895.post-90961260838204961992016-12-26T17:05:48.958+05:302016-12-26T17:05:48.958+05:30Kempa also super and interesting storyKempa also super and interesting storyAnonymoushttps://www.blogger.com/profile/14528672801343791373noreply@blogger.comtag:blogger.com,1999:blog-8622400273624886895.post-83930529739916328582016-12-22T19:26:01.718+05:302016-12-22T19:26:01.718+05:30ಯಪ್ಪೋ ಏನಪ್ಪಾ ಇಷ್ಟು ದೊಡ್ಡದಿದೆ ಅಂತ ಅನುಮಾನದಲ್ಲೇ ಓದೋಕೆ...ಯಪ್ಪೋ ಏನಪ್ಪಾ ಇಷ್ಟು ದೊಡ್ಡದಿದೆ ಅಂತ ಅನುಮಾನದಲ್ಲೇ ಓದೋಕೆ ಶುರು ಮಾಡಿದೆ,ಕೊನೇವರ್ಗೂ ತಲೆ ಮೇಲೆತ್ತಲಿಲ್ಲ,ಗಣೇಶಯ್ಯನವರ ಛಾಯೆಯಲ್ಲೇ ಕಥೆ ಮುಂದುವರೆದರೂ ನಿಮ್ಮ ಪೆನ್ಚಳಕ ಸಕತ್,ಕೆಲವೊಂದು ಕಾಗುಣಿತ ದೋಷಗಳು ಇದ್ರೂ ಪ್ರಜೀನ್ ಅನ್ನೋ ಅಪರೂಪದ ಕಥೆ ಮುಂದೆ ಕಾಣಲಿಲ್ಲ,ಕೆಂಪನಿಗೆ ಕಾಯುತ್ತಾ.....ಟೈಂಪಾಸ್ timepasshttps://www.blogger.com/profile/15219237460748150704noreply@blogger.comtag:blogger.com,1999:blog-8622400273624886895.post-34626078647135363242016-12-22T19:25:30.553+05:302016-12-22T19:25:30.553+05:30ಯಪ್ಪೋ ಏನಪ್ಪಾ ಇಷ್ಟು ದೊಡ್ಡದಿದೆ ಅಂತ ಅನುಮಾನದಲ್ಲೇ ಓದೋಕೆ...ಯಪ್ಪೋ ಏನಪ್ಪಾ ಇಷ್ಟು ದೊಡ್ಡದಿದೆ ಅಂತ ಅನುಮಾನದಲ್ಲೇ ಓದೋಕೆ ಶುರು ಮಾಡಿದೆ,ಕೊನೇವರ್ಗೂ ತಲೆ ಮೇಲೆತ್ತಲಿಲ್ಲ,ಗಣೇಶಯ್ಯನವರ ಛಾಯೆಯಲ್ಲೇ ಕಥೆ ಮುಂದುವರೆದರೂ ನಿಮ್ಮ ಪೆನ್ಚಳಕ ಸಕತ್,ಕೆಲವೊಂದು ಕಾಗುಣಿತ ದೋಷಗಳು ಇದ್ರೂ ಪ್ರಜೀನ್ ಅನ್ನೋ ಅಪರೂಪದ ಕಥೆ ಮುಂದೆ ಕಾಣಲಿಲ್ಲ,ಕೆಂಪನಿಗೆ ಕಾಯುತ್ತಾ.....ಟೈಂಪಾಸ್ timepasshttps://www.blogger.com/profile/15219237460748150704noreply@blogger.comtag:blogger.com,1999:blog-8622400273624886895.post-92046933920050461862016-12-22T18:59:35.053+05:302016-12-22T18:59:35.053+05:30"ಹುಚ್ಚರನ್ನ ಹತ್ತಿರದಿಂದ ನೋಡಿಲ್ಲದವರ ಮುಂದೆ ಹುಚ್ ಹ..."ಹುಚ್ಚರನ್ನ ಹತ್ತಿರದಿಂದ ನೋಡಿಲ್ಲದವರ ಮುಂದೆ ಹುಚ್ ಹುಚ್ಚಾಗಿ ಆಡಿದ್ರೆ,
ಅವರು ಹುಚ್ಚು ಅಂತ ಅನ್ಕೊಬಹುದು, ಆದ್ರೆ
ನೂರಾರು ಹುಚ್ಚರಿಗೆ ಹುಚ್ಚು ಬಿಡಿಸುವ ಹುಚ್ಚಾಸ್ಪತ್ರೆಯ ವೈದ್ಯರ ಮುಂದೆ
ಹುಚ್ ಹುಚ್ಚಾಗಿ ಆಡಿದ್ರೆ, ಹುಚ್ಚು ಅನ್ಕೊಳಕ್ಕೆ ಅವರಿಗೇನು ಹುಚ್ಚಾ?"
>>>ಈ ಡೈಲಾಗ್ ನ ಪದೇ ಪದೇ ಓದಿ ನಕ್ಕಿದ್ದೀನಿ :D :D :D

ಏನೇ ಆದ್ರೂ ನೀನು ಬರೆಯೋ ಕಥೆ ಓದಕ್ಕೆ ಸಕ್ಕತ್ ಮಜಾ !!!

Waiting for another flick .....................ಮನಸಿನ ಮಾತು'ಗಳ ಗೆಳತಿ ಲಕ್ಷ್ಮೀ ಸುಹಾನ ♥ https://www.blogger.com/profile/15100233430829907233noreply@blogger.comtag:blogger.com,1999:blog-8622400273624886895.post-40889118656595547222016-12-22T16:53:24.890+05:302016-12-22T16:53:24.890+05:30"ಪ್ರಜಿನ್" ಹೆಸರೇ ವಿಭಿನ್ನವಾಗಿದೆ ಅದರ ಜೊತೆಗೆ..."ಪ್ರಜಿನ್" ಹೆಸರೇ ವಿಭಿನ್ನವಾಗಿದೆ ಅದರ ಜೊತೆಗೆ ಪ್ರೇತಾತ್ಮಗಳ ಜೊತೆ ಪಯಣ ಎನ್ನುವ ಅಡಿಬರಹ ಮತ್ತಷ್ಟು ಮನಸೆಳೆಯುತ್ತದೆ. ದೆವ್ವಗಳ ಕಥೆಗಳನ್ನು ಪ್ರೀತಿಸುವವರಿಗಂತೂ ಮನರಂಜನೆಗೆ ಮೋಸವಿಲ್ಲ, ಎಲ್ಲಿಯೂ ನೀರಸವೆನಿಸದೆ ಆರಂಭದಿಂದ ಅಂತ್ಯದವರಿಗೂ ಕುತೂಹಲವನ್ನು ಉಳಿಸಿಕೊಂಡು ಓದುವಂತೆ ಬರೆದಿದ್ದೀರಿ. ಭಯಾನಕ ಪ್ರೇಮಕಥೆ ಎಂದೆನಿಸಿದರೂ ಓದುಗರ ಊಹೆ ಸುಳ್ಳಾಗುವಂತೆ ವಿಭಿನ್ನ ರೀತಿಯಲ್ಲಿ ಕಥೆ ಅಂತ್ಯ ಮಾಡಿದ್ದೀರಿ. ನಿಜಕ್ಕೂ ಬಹಳ ಇಷ್ಟವಾಯ್ತು. ಪ್ರೇತಾತ್ಮಗಳ ಮುಂದಿನ ಹಾದಿ "ಕೆಂಪಾ"ಗಾಗಿ ಕಾಯುತ್ತ ಮುಂದಿನ ಕಥೆ ಮತ್ತಷ್ಟು ರೋಚಕವಾಗಿ ಬರಲೆಂದು ಹಾರೈಸುತ್ತೇನೆ. ಶುಭಾವಗಲಿ ನಿಮಗೆ :)Shwetha Hoolimathhttps://www.blogger.com/profile/14363294146960028267noreply@blogger.comtag:blogger.com,1999:blog-8622400273624886895.post-69858509103271489992016-12-22T15:13:48.045+05:302016-12-22T15:13:48.045+05:30ಮಂಜುನಾಥ್ ಮಂಜು:
ಯಪ್ಪ ಸೂಪರ್ ಸರ್
ಮೊದಲಿಗೆ ಇಷ್ಟು ದೊಡ...ಮಂಜುನಾಥ್ ಮಂಜು:

ಯಪ್ಪ ಸೂಪರ್ ಸರ್
ಮೊದಲಿಗೆ ಇಷ್ಟು ದೊಡ್ಡ ಕಥೆಯನ್ನು ಅಷ್ಟೇ ಬೇಗ ಬರೆದು ಮುಗಿಸಿರುವ ನಿಮಗೆ ಅಭಿನಂದನೆಗಳು ಅದು ನಿಮ್ಮಲ್ಲಿರುವ ಸಾಮರ್ಥ್ಯ ಕೂಡ

ಅದಕ್ಕೆ ಗಣೇಶಯ್ಯನವರ ಬುಕ್ ಜಾಸ್ತಿ ಓದ್ಬಾರ್ದು ಅನೋದು. ಅಂದ್ರೆ ಕಥೆಯಲ್ಲಿ ಟ್ವಿಸ್ಟು ಗಳು ಸಕ್ಕತ್ ಇವೆ ಮುಖ್ಯವಾಗಿ ಕಥೆಯಲ್ಲಿ ಹೊಸತನವಿದೆ.

ಆಮೇಲೆ ಸ್ಮಿತ ಮತ್ತು ದೆವ್ವ ಒಟ್ಟಿಗೆ ಕಥೆ ಹೇಳೋದು ಅದ್ಬುತ ಮತ್ತು ಹೊಸದಾಗಿದೆ ಸರ್

ಕಥೆಯಲ್ಲಿ ಬರುವ ಲವ್ ಸ್ಟೋರಿ ಕೂಡ ಸೊಗಸಾಗಿದೆ.
ಒಟ್ಟಿನಲ್ಲಿ ಇದು ಬರೀ ಓದುವ ಕಥೆಯಲ್ಲ ಒಂದು ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳು ಇದರಲ್ಲಿದೆ.

ಕಥೆ ಮುಂದುವರಿಯುವುದು ಅಂತ ತಿಳಿದು ಮತಷ್ಟು ಖುಶಿ ಆಯ್ತು *ಕೆಂಪಾ*
Anonymousnoreply@blogger.comtag:blogger.com,1999:blog-8622400273624886895.post-71161560093636782382016-12-22T14:48:44.084+05:302016-12-22T14:48:44.084+05:30Wow superrrrrr.. :)
Wow superrrrrr.. :)
Anonymousnoreply@blogger.comtag:blogger.com,1999:blog-8622400273624886895.post-17235953884545412172016-12-22T14:46:49.845+05:302016-12-22T14:46:49.845+05:30Dear thamma,
Thumba interesting aagidhe �� ista ai...Dear thamma,
Thumba interesting aagidhe �� ista aithu..Climax anthu suuuperb ��asha dashttps://www.blogger.com/profile/08429599375782605441noreply@blogger.comtag:blogger.com,1999:blog-8622400273624886895.post-62187308274147625392016-12-22T14:38:52.028+05:302016-12-22T14:38:52.028+05:30Wow super.. yendinante hosa shailiya Kate nammannu...Wow super.. yendinante hosa shailiya Kate nammannu konetanaka bidade kutuhaladalli kondoyyutte.. nimma innu hosa hosa kategalu hechu barli anta kaayuve...Lalithanoreply@blogger.comtag:blogger.com,1999:blog-8622400273624886895.post-59833094786452449922016-12-22T14:36:08.330+05:302016-12-22T14:36:08.330+05:30Hema Suresh:
Antu odid aytu super agittu yen twis...Hema Suresh:

Antu odid aytu super agittu yen twist yen idea fantastic geleya

Bega ondu chance sigali song bariyoke kathe bariyoke ninge .....Anonymousnoreply@blogger.comtag:blogger.com,1999:blog-8622400273624886895.post-58322827896067618272016-12-22T14:21:56.189+05:302016-12-22T14:21:56.189+05:30ಅಬ್ಬಬ್ಬ! ಸಕ್ಕತ್ ಟ್ವಿಸ್ಟ್ ಸ್ಟೋರಿ :) ಬಹಳ ಚೆನ್ನಾಗಿ ಬರ...ಅಬ್ಬಬ್ಬ! ಸಕ್ಕತ್ ಟ್ವಿಸ್ಟ್ ಸ್ಟೋರಿ :) ಬಹಳ ಚೆನ್ನಾಗಿ ಬರೆದಿದ್ದೀರಿ ಎಲ್ಲಿಯೂ ಬೋರ್ ಆಗಲಿಲ್ಲ ಒಂದೇ ಸಮನೆ ಓದಿಸಿ ಕೊಂಡು ಹೋಗುತ್ತದೆ. ಸಕ್ಕತ್ ಥ್ರಿಲ್ಲರ್ ಸ್ಟೋರಿ. ಬಹಳ ದಿನಗಳ ನಂತರ ಮತ್ತೊಂದು ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕೆಂಪಗಾಗಿ ಕಾಯುವೆ. ಹೀಗೆ ಮುಂದುವರೆಸಿ ನಿಮ್ಮಲಿರುವ ಕಥೆಗಾರನನ್ನ ಕಥೆಗಳ ಬರೆಯುವ ಮೂಲಕ........ ಪದ್ಮ ಪ್ರಿಯ Anonymousnoreply@blogger.comtag:blogger.com,1999:blog-8622400273624886895.post-8227041701270012232016-12-22T14:08:02.772+05:302016-12-22T14:08:02.772+05:30Shaila Bharadvaj
Super... Loved itShaila Bharadvaj

Super... Loved itAnonymousnoreply@blogger.com