tag:blogger.com,1999:blog-8622400273624886895.post6659402558854838838..comments2023-05-21T17:23:35.390+05:30Comments on ಪ್ರಕಾಶ್ ಶ್ರೀನಿವಾಸ್: ನಿನ್ನ ನೆನಪು ಕವನ!ಪ್ರಕಾಶ್ ಶ್ರೀನಿವಾಸ್http://www.blogger.com/profile/09837749538121442545noreply@blogger.comBlogger7125tag:blogger.com,1999:blog-8622400273624886895.post-80781836334890818652014-06-04T09:22:11.395+05:302014-06-04T09:22:11.395+05:30ಬಾಲ್ಯದ ನೆನಪಿಗೆ ಯೌವ್ವನದ ರಂಗು... ಮನದಲ್ಲಿ ಪ್ರೀತಿಯ ಗುಂ...ಬಾಲ್ಯದ ನೆನಪಿಗೆ ಯೌವ್ವನದ ರಂಗು... ಮನದಲ್ಲಿ ಪ್ರೀತಿಯ ಗುಂಗು.. ಜೊತೆಗೆ ಮಳೆಯ ಮೆರಗು... ಚೆನ್ನಾಗಿದೆ... (y)Anonymoushttps://www.blogger.com/profile/14797295494885359777noreply@blogger.comtag:blogger.com,1999:blog-8622400273624886895.post-31724387446476894842012-03-15T16:00:24.272+05:302012-03-15T16:00:24.272+05:30Thnku so much swarna !Thnku so much swarna !ಪ್ರಕಾಶ್ ಶ್ರೀನಿವಾಸ್https://www.blogger.com/profile/09837749538121442545noreply@blogger.comtag:blogger.com,1999:blog-8622400273624886895.post-7928109362136741112012-03-14T17:23:38.084+05:302012-03-14T17:23:38.084+05:30SuperSuperSwarnahttps://www.blogger.com/profile/07755878001911618838noreply@blogger.comtag:blogger.com,1999:blog-8622400273624886895.post-69837176933663809462012-02-24T14:50:01.231+05:302012-02-24T14:50:01.231+05:30ತುಂಬು ಹೃದಯದ ಧನ್ಯವಾಗಳು ಗೆಳೆಯರೇ :)ತುಂಬು ಹೃದಯದ ಧನ್ಯವಾಗಳು ಗೆಳೆಯರೇ :)ಪ್ರಕಾಶ್ ಶ್ರೀನಿವಾಸ್https://www.blogger.com/profile/09837749538121442545noreply@blogger.comtag:blogger.com,1999:blog-8622400273624886895.post-91588872338154629742012-02-15T17:54:40.388+05:302012-02-15T17:54:40.388+05:30ಸೂಪರ್ .ಇಷ್ಟ್ ದಿನ ಈ ಬ್ಲಾಗ್ ನಾನ್ ನೋಡಲೇ ಇಲ್ಲಾ ಒಳ್ಳೇ ...ಸೂಪರ್ .ಇಷ್ಟ್ ದಿನ ಈ ಬ್ಲಾಗ್ ನಾನ್ ನೋಡಲೇ ಇಲ್ಲಾ ಒಳ್ಳೇ ಕವನಗಳು ಇನ್ನು ಮಿಸ್ ಮಾಡ್ದೇ ನೋಡ್ತೆ .ಪ್ರಕಾಶ್ಮಹೇಶ್.ಶ್ರೀಯಾನ್https://www.blogger.com/profile/06122455220410932505noreply@blogger.comtag:blogger.com,1999:blog-8622400273624886895.post-53545510135700976752012-02-15T16:23:27.683+05:302012-02-15T16:23:27.683+05:30ಮೈ ತೋಯ್ಯದೆ ಮಳೆಯಲಿ ಮೀಯುವ ಅನುಭವವೆಂದರೆ ನೆನಪುಗಳು. ಸುಂದ...ಮೈ ತೋಯ್ಯದೆ ಮಳೆಯಲಿ ಮೀಯುವ ಅನುಭವವೆಂದರೆ ನೆನಪುಗಳು. ಸುಂದರ ಸಾಲುಗಳುಶರತ್ ಚಕ್ರವರ್ತಿ.https://www.blogger.com/profile/18187014743944373427noreply@blogger.comtag:blogger.com,1999:blog-8622400273624886895.post-10443324204416417852012-02-12T13:20:43.638+05:302012-02-12T13:20:43.638+05:30(ನಿನ್ನ ನೆನಪು ಕವನ )
ಮೋಡ ಕವಿದಿದೆ ಗೆಳತಿ
ನೆನಪಿದೆಯ ನಿ...(ನಿನ್ನ ನೆನಪು ಕವನ )
ಮೋಡ ಕವಿದಿದೆ ಗೆಳತಿ
ನೆನಪಿದೆಯ ನಿನಗೆ ,
ಎಲ್ಲಿ ಮಳೆ ಬಂದು ಬಿಡುತ್ತದೋ ಎಂದು
ನಮ್ಮ ಮನೆಯಲ್ಲೇ ಇರುತ್ತಿದ್ದೆ !
ನೀ ನನ್ನ ಜೊತೆ ಇರಲೆಂದೇ ಮಳೆಯೂ ಸಹ
ಬಿಟ್ಟು ಬಿಟ್ಟು ಬರುತ್ತಿತ್ತು
ಮಣ್ಣಿನ ವಾಸನೆ ..
ಹೇಳಲಾಗದ ಕಲ್ಪನೆ!
ನಿನ್ನ ಬಳಿ ಇದ್ದ ಪುಸ್ತಕದಿಂದ
ಹಾಳೆಗಳನ್ನು ಹರಿದು
ಅದರ ಮೇಲೆ ನಿನ್ನ ನನ್ನ ಹೆಸರ ಬರೆದು
ಯಾರು ಗೆಲ್ಲುತ್ತಾರೆ ನೋಡು ಎಂದು
ದೋಣಿ ಮಾಡಿ ಬಿಟ್ಟು
ನಲಿಯುತ್ತಿದ್ದೆಯಲ್ಲ ಗೆಳತಿ
ಮಗುವಿನ ರೀತಿ !
by ಪ್ರಕಾಶ್ ಶ್ರೀನಿವಾಸ್

ಇದನ್ನು ಬರೆದಿರುವ ದಿನಾಂಕ 11/2/2012
http://www.facebook.com/prakashsrinivaas/posts/345063612193829ಪ್ರಕಾಶ್ ಶ್ರೀನಿವಾಸ್https://www.blogger.com/profile/09837749538121442545noreply@blogger.com